Browsing Tag

kitchen tips

Pineapple Recipe : ಹುಳಿ ಸಿಹಿ ಮಿಶ್ರಣದ ಅನಾನಸ್‌ ಫಿರ್ನಿ; ಮಹಿಳಾ ದಿನಾಚರಣೆಗೊಂದು ವಿಶೇಷ ಪಾಕವಿಧಾನ

ವಿಶಿಷ್ಟ ಪರಿಮಳ, ಸಿಹಿ–ಹುಳಿ ರುಚಿಯ ಹಣ್ಣು ಅನಾನಸ್‌ ಹಳದಿ ಬಣ್ಣದ ಜ್ಯೂಸಿ ಪ್ರುಟ್‌ ಆದ ಅನಾನಸ್‌ ಮೂಲತಃ ಸೌತ್‌ ಅಮೇರಿಕಾದ ಹಣ್ಣು. ಅನೇಕ ಪೊಷಕಾಂಶಗಳನ್ನು ಹೊಂದಿರುವ ಇದು ಆಂಟಿ ಒಕ್ಸಿಡೆಂಟ್‌ ಮತ್ತು ಆಂಟಿ ಇನ್ಫ್ಲಮೇಟರಿ ಗುಣ ಹೊಂದಿದೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು (Pineapple
Read More...

Breakfast Recipe : ಬೆಳಗ್ಗಿನ ಉಪಾಹಾರಕ್ಕೆ ಡಿಫರೆಂಟ್‌ ಆಗಿ ಪೌಷ್ಠಿಕವಾದ ಸೋರೆಕಾಯಿ ಚಿಲ್ಲಾ ಪ್ರಯತ್ನಿಸಿ

ಸೋರೆಕಾಯಿ (Bottle Gourd) ತುಂಬಾ ಪೌಷ್ಟಿಕ ತರಕಾರಿ. ಬಾಟಲ್‌ ಗಾರ್ಡ್‌, ಲೋಕಿ ಎಂದೆಲ್ಲಾ ಕರೆಯುವ ಸೋರೆಕಾಯಿಯಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಪಲ್ಯ, ಸಾಂಬಾರ, ಪರೋಟಾ, ಹಲ್ವಾ ಮುಂತಾದವುಗಳು ಬಹಳ ರುಚಿಯಾಗಿರುತ್ತದೆ. ಸೋರೆಕಾಯಿಯನ್ನು
Read More...

Spinach Kofta Curry : ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಪಾಲಕ್‌ ಸೊಪ್ಪಿನ ಕೋಫ್ತಾ ಕರಿ

ಉತ್ತರ ಭಾರತದಲ್ಲಿ (North India) ಪಾಲಕ್ ಸೊಪ್ಪು (Spinach) ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಪಾರ್ಟಿ, ಫ್ಯಾಮಿಲಿ ಪಾರ್ಟಿ, ಬರ್ತ್ ಡೇ ಪಾರ್ಟಿಗಳಲ್ಲಿ ಪಾಲಕ್ ಪನೀರ್, ಆಲೂ ಪಾಲಕ್‌, ಆಲೂ–ಮಟರ್‌ ಪಾಲಕ್‌ ಹೀಗೆ ಯಾವುದಾದರೂ ಒಂದು ಪಾಲಕ್‌ಸೊಪ್ಪಿನಿಂದ ತಯಾರಿಸು
Read More...

Sunday Special Recipe : ಮನೆಯಲ್ಲಿಯೇ ತಯಾರಿಸಿ ಸುಲಭದ ಕೇಕ್‌; ತೆಂಗಿನಕಾಯಿ–ಸೂಜಿ ರವಾ ಕೇಕ್‌

ಕೇಕ್‌ (Cake) ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ. ಬಗೆ–ಬಗೆಯ ಕೇಕ್‌ನ ರುಚಿ ನೋಡುವುದೆಂದರೆ ಕೆಲವರಿಗೆ ಬಹಳ ಪ್ರೀತಿ. ಹಾಗೆ ಮನೆಯಲ್ಲಿಯೇ ತಯಾರಿಸಿದ ಕೇಕ್‌ (Home Made Cake) ಎಂದರೆ ಸ್ವಲ್ಪ ಹೆಚ್ಚು ತಿನ್ನುವವರೂ ಇದ್ದಾರೆ. ಈಗ ಅವುಗಳ ಸಾಲಿಗೆ ತೆಂಗಿನಕಾಯಿ–ಸೂಜಿ
Read More...

Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ…

ಅಡುಗೆ ಮಾಡುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಒಮ್ಮೊಮ್ಮೆ ಹೀಗೂ ಆಗಿ ಬಿಡುತ್ತದೆ, ನಾವು ತಯಾರಿಸಿದ ಅಡುಗೆಯಲ್ಲಿ ಖಾರ, ಸಿಹಿ, ಉಪ್ಪು ಇವುಗಳಲ್ಲಿ ಯಾವುದಾದರೂ ಒಂದು ಹೆಚ್ಚಾಗಿ ಬಿಡುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ. ಕಡಿಮೆಯಾದರೆ ಚಿಂತೆಯಿಲ್ಲ, ಹೆಚ್ಚಾದರೆ ಏನು ಮಾಡುವುದು? ಒಂದು ವೇಳೆ
Read More...

Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

ಸಂಕ್ರಾಂತಿ (Makara Sankranti-2023) ಚಳಿಗಾಲದಲ್ಲಿ ಬರುವ ಹಬ್ಬ (Winter Festival). ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತಾಡೋಣ ಎಂದು ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಹಾಗೆ ಎಳ್ಳು, ಬೆಲ್ಲ, ಶೇಂಗಾಗಳಿಂದ ತಯಾರಿಸಿದ ಸಿಹಿ ತಿನಿಸುಗಳನ್ನು
Read More...

Christmas Cakes : ಈ ವರ್ಷದ ಕ್ರಿಸ್‌ಮಸ್‌ ಗೆ ಮನೆಯಲ್ಲಿಯೇ ಹೀಗೆ ಕೇಕ್‌ ತಯಾರಿಸಿ

ಇನ್ನೇನು ಕ್ರಿಸ್‌ಮಸ್‌ (Christmas) ಬಂದೇ ಬಿಟ್ಟಿತು. ಎಲ್ಲಡೆ ಕ್ರಿಸ್‌ಮಸ್‌ ಖರೀದಿ ಜೋರು. ನಗರಗಳ ದೊಡ್ಡ ಶಾಪಿಂಗ್ ಮಾಲ್‌ಗಳಿರಲಿ, ರೆಸ್ಟೋರೆಂಟ್‌ಗಳಿರಲಿ, ಎಲ್ಲೆಡೆ ಈ ಹಬ್ಬದ (Festival) ಸಂಭ್ರಮ. ಅದರಲ್ಲೂ, ಕ್ರಿಸ್‌ಮಸ್‌ನಲ್ಲಿ ವಿಶೇಷವೆಂದರೆ ವಿವಿಧ ಕೇಕ್‌ಗಳು (Christmas Cakes).
Read More...

Soft Rotis : ಮೃದುವಾದ ರೋಟಿ ಮಾಡಲು ಸೆಲೆಬ್ರಿಟಿ ಶೆಫ್‌ ಹೇಳುವ ಈ ಟಿಪ್ಸ್‌ ಫಾಲೋ ಮಾಡಿ

ಭಾರತೀಯರು (Indians) ಮೊದಲು ಕಲಿಯಲೇಬೇಕಾದ ಅಡುಗೆಗಳಲ್ಲಿ ಒಂದು ಮನೆಯಲ್ಲಿಯೇ ತಯಾರಿಸಬಹುದಾದ ‘ರೋಟಿ (Roti)’. ಇದು ಭಾರತೀಯರ ಆಹಾರ ಸಂಸ್ಕೃತಿಯಲ್ಲಿ ಪ್ರಧಾನವಾಗಿದೆ. ನಾವು ರೋಟಿಯ (Soft Rotis) ಜೊತೆ ದಾಲ್, ಪಲ್ಯ, ಉಪ್ಪಿನಕಾಯಿ, ಮೊಸರು ಮತ್ತು ಮುಂತಾದವುಗಳನ್ನು ಸೇರಿಸಿ ಆರೋಗ್ಯಕರ
Read More...

Monsoon Tips:ಮಾನ್ಸೂನ್ ಸಮಯದಲ್ಲಿ ಉಪ್ಪಿನಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಹೀಗೆ ಮಾಡಿ

ಮಳೆಗಾಲದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಸಮಸ್ಯೆಯಾಗಿಯೇ ಉಳಿದಿದೆ. ಮಾನ್ಸೂನ್ ಸಮಯದಲ್ಲಿ ಗಾಳಿಯಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತೇವಾಂಶವು ಹೆಚ್ಚಾಗಿ ಆಹಾರ ಪದಾರ್ಥಗಳನ್ನು ಹಾಳುಮಾಡುತ್ತದೆ. ಮಳೆಗಾಲದ ದಿನಗಳಲ್ಲಿ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ. ಸಾಮಾನ್ಯವಾಗಿ, ಉಪ್ಪಿನಕಾಯಿಯನ್ನು
Read More...

Bamboo Shoots : ವರ್ಷಕ್ಕೊಮ್ಮೆಯಾದರೂ ತಿನ್ನಿ ಕಳಲೆ

ಪರಶುರಾಮ ಸೃಷ್ಟಿಯ ತುಳುನಾಡು ಅನೇಕ ಆಚರಣೆ-ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದೆ. ಭೂತಾರಾಧನೆ, ಕಂಬಳ, ಆಟಿ ಹಾಗೂ ನಾಗಾರಾಧನೆ ಹೀಗೆ ಹತ್ತು ಹಲವು ಆಚರಣೆಗಳು ಇಲ್ಲಿ ಕಂಡುಬರುತ್ತವೆ. ಪ್ರತಿಯೊಂದು ಆಚರೆಣೆಗಳ ಹಿಂದೆಯೂ ಅದರದ್ದೇ ಆದ ಪೌರಾಣಿಕ, ಕಾರಣಿಕ ಕಥೆಗಳು ಹಾಗೂ ವೈಜ್ಞಾನಿಕ ಕಾರಣಗಳೂ ಇವೆ.
Read More...