Browsing Tag

kota police station

ತೆಕ್ಕಟ್ಟೆ : ಮಹಾಲಿಂಗೇಶ್ವರ ದೇವಸ್ಥಾನದೊಳಗೆ ಯುವಕ ಆತ್ಮಹತ್ಯೆ

ಕುಂದಾಪುರ : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ತೆಕ್ಕಟ್ಟೆಯ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35 ವರ್ಷ) ಎಂಬಾತನೇ ಆತ್ಮಹತ್ಯೆ!-->!-->!-->!-->!-->…
Read More...

ಗುಂಡ್ಮಿ : ಕಾರು ಬೈಕ್ ಅಪಘಾತ – ಕೋಟದ ಸುಭಾಷ್ ಅಮೀನ್ ಸಾವು

ಕೋಟ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಮಿ ಅಂಬಾಗಿಲು ಬಳಿಯಲ್ಲಿ ನಡೆದಿದೆ.ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (45 ವರ್ಷ) ಎಂಬಾತನೇ!-->!-->!-->!-->!-->…
Read More...

ಪಾರಂಪಳ್ಳಿ : ಬೈಕಿನಲ್ಲಿ ತೆರಳುತ್ತಿದ್ದ  ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬ್ರಹ್ಮಾವರ : ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಮಾರಣಾಂತಿಕವಾಗಿ‌ ಹಲ್ಲೆ‌ ನಡೆಸಿದ‌ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯಲ್ಲಿ ನಡೆದಿದೆ.ಹಲ್ಲೆಗೊಳಗಾದವನನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಲಿ ನಿವಾಸಿ ಅಕ್ಷಯ್ ಎಂದು ಗುರುತಿಸಲಾಗಿದೆ.!-->…
Read More...

ಕೋಟ : ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ಖಂಡನೆ : ಸಾರ್ವಜನಿಕರಿಂದ ಕಾಲ್ನಡಿಗೆ ಮೌನ ಪ್ರತಿಭಟನೆ

ಕೋಟ : ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ನೇತೃತ್ವದಲ್ಲಿ ಸಾರ್ವಜಕರು ಮೌನ ಪ್ರತಿಭಟನೆ ನಡೆಸಿದ್ದಾರೆ. ಒಂದು ವಾರದೊಳಗೆ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಂಡು ತಾಯಿ ಮಗನಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.ಕಳೆದ!-->!-->!-->!-->!-->…
Read More...

ಕೋಟ : ಕಸಕ್ಕೆ ಬೆಂಕಿ ಹಾಕುವ ವೇಳೆಯಲ್ಲಿ ವೃದ್ದೆ ಬೆಂಕಿಗಾಹುತಿ

ಕೋಟ : ಕಸಕ್ಕೆ ಬೆಂಕಿ‌ಹಾಕುವ ವೇಳೆಯಲ್ಲಿ ವೃದ್ದೆಯೋರ್ವರು ಬೆಂಕಿಗೆ ಆಹುತಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದ ಮಣೂರಿನಲ್ಲಿ‌ ನಡೆದಿದೆ. (adsbygoogle = window.adsbygoogle || ).push({});ಮಣೂರು ಜಟ್ಟಿಗೇಶ್ವರ ದೇವಸ್ಥಾನ ಸಮೀಪದ ನಿವಾಸಿ!-->!-->!-->!-->!-->!-->…
Read More...

ಪಾಂಡೇಶ್ವರ ಶಾಲೆಯ ಬಾವಿಗೆ ಹಾರಿ ಬಾವಿ ಗುತ್ತಿಗೆದಾರ ಆತ್ಮಹತ್ಯೆ !

ಪೋಟೋ : ಅಲ್ವಿನ್ ಅಂದ್ರಾದೆಬ್ರಹ್ಮಾವರ : ಬಾವಿ ನಿರ್ಮಾಣ ಕಾರ್ಯ ಮಾಡುವ ಗುತ್ತಿಗೆದಾರರೊಬ್ಬರು ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರದಲ್ಲಿ ನಡೆದಿದೆ.ಪಾಂಡೇಶ್ವರದ ನಿವಾಸಿ ಅಬ್ಬಾಸ್ ಎಂಬವರೇ ಆತ್ಮಹತ್ಯೆ!-->!-->!-->!-->!-->!-->!-->…
Read More...

ಕೋಟ : ಕೊರೊನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ..!

ಕುಂದಾಪುರ : ಕೊರೊನಾ ಸೋಂಕಿಗೆ ಭಯಪಟ್ಟು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬಿಲ್ಲಾಡಿ ಗ್ರಾಮದ ಬೂದಾಡಿಯಲ್ಲಿ ನಡೆದಿದೆ.ಬೇಬಿ ಶೆಟ್ಟಿ (55 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಬೆಂಗಳೂರಿಲ್ಲಿ ನೆಲೆಸಿರುವ ಬೇಬಿ ಶೆಟ್ಟಿ ಅವರ ಅಣ್ಣ!-->!-->!-->!-->!-->…
Read More...