Browsing Tag

kotatattu sealdown

ಕೋಟ ವ್ಯಾಪ್ತಿಯಲ್ಲಿ ಕೊರೊನಾ ಆರ್ಭಟ : ಹಂದಟ್ಟು, ಮಣೂರು, ಕಾರ್ಕಡ, ಹೊಸಾಳದಲ್ಲಿ ಸೀಲ್ ಡೌನ್

ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ತನ್ನ ಆರ್ಭಟ ಮುಂದುವರಿದಿದ್ದು, ಇಂದು 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋಟತಟ್ಟು -ಹಂದಟ್ಟು, ಮಣೂರು, ಕಾರ್ಕಡ ಹಾಗೂ ಹೊಸಾಳದಲ್ಲಿ ಸೋಂಕಿತರ ಮನೆಗಳನ್ನು ಕೋಟದ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್
Read More...

ಮಹಿಳಾ ಪೊಲೀಸ್ ಗೆ ಕೊರೊನಾ ಸೋಂಕು ಕೋಟತಟ್ಟು ಸೀಲ್ ಡೌನ್

ಕೋಟ : ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ವಾಸವಿದ್ದ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ಕಚೇರಿ ಸಮೀಪದಲ್ಲಿನ ಮನೆ ಹಾಗೂ 100 ಮೀಟರ್ ಪ್ರದೇಶವನ್ನು
Read More...