Browsing Tag

ksrtc

KSRTC : ವಿಲೀನ್ ವಾಗುತ್ತಾ ಕರ್ನಾಟಕ ರಾಜ್ಯ ಸಾರಿಗೆ ನಿಗಮ: ನಷ್ಟ ತಪ್ಪಿಸಿಕೊಳ್ಳಲು ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಕೊರೋನಾ ಹಾಗೂ ಸರ್ಕಾರದ ಕಠಿಣ ನಿಯಮಗಳಿಂದ ರಾಜ್ಯದಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರಗಳು ತೀವ್ರ ಆರ್ಥಿಕ ನಷ್ಟದಲ್ಲಿದ್ದು ಇದಕ್ಕೆ ಸರ್ಕಾರದ ಸಾರಿಗೆ ಕ್ಷೇತ್ರ ಹೊರತಾಗಿಲ್ಲ. ಲಾಕ್ ಡೌನ್, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂನಿಂದಾಗಿ ನಾಲ್ಕು ಸಾರಿಗೆ ನಿಗಮಗಳು ನಷ್ಟದ!-->…
Read More...

KSRTC Bus Pass : ವಿಕಲಚೇತನರ ಬಸ್​ಪಾಸ್​​​ಗೆ ಅರ್ಜಿ ಆಹ್ವಾನಿಸಿದ ಕೆಎಸ್​ಆರ್​ಟಿಸಿ

KSRTC Bus Pass :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಕಲಚೇತನರಿಗೆ 2022ನೇ ಸಾಲಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾಸ್​ನ್ನು ಹೊಂದಲು ಅರ್ಜಿ ಆಹ್ವಾನಿಸಿದೆ.ಜನವರಿ 1ನೇ ತಾರೀಖಿನಿಂದ 2022ರ ಡಿಸೆಂಬರ್​ 31ರವರೆಗೂ ವಿಕಲಚೇತನರಿಗೆ ಅನ್ವಯವಾಗುವಂತೆ ಈ ಬಸ್​ ಪಾಸ್​ ಇರಲಿದೆ ಎಂದು!-->…
Read More...

KSRTC Bus Fare Hike : ಮತ್ತೆ ಬೆಲೆ ಏರಿಕೆ ಶಾಕ್: ಕೆಎಸ್ ಆರ್ ಟಿಸಿ ಲಗೇಜ್ ದರ ಪರಿಷ್ಕರಿಸಿ ಆದೇಶ

ಬೆಂಗಳೂರು : ಈಗಾಗಲೇ ಕೊರೋನಾ ಲಾಕ್ ಡೌನ್ ಹಾಗೂ ಉದ್ಯೋಗ ಕಡಿತದಂತಹ ಸಮಸ್ಯೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೆ ಕೆಎಸ್ಆರ್ಟಿಸಿ ಶಾಕ್ ನೀಡಿದೆ. ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದ್ದ ಜನಜೀವನಕ್ಕೆ ಬೆಲೆ ಏರಿಕೆ ಶಾಕ್ ನೀಡಿದ್ದು ಲಗೇಜ್ ದರಿ ಏರಿಕೆ ಮಾಡಿ (KSRTC Bus Fare!-->…
Read More...

KSRTC : ಹಬ್ಬಕ್ಕೆ ಸಜ್ಜಾದ ಸಾರಿಗೆ ಇಲಾಖೆ: ಬೆಂಗಳೂರಿನಿಂದ 1 ಸಾವಿರ ಹೆಚ್ಚುವರಿ ಬಸ್ ಸಂಚಾರ

ಕೊರೋನಾ ಸಂಕಷ್ಟದ ನಡುವೆಯೇ ಗೌರಿ ಗಣೇಶ್ ಹಬ್ಬದ ಸಂಭ್ರಮ ರಾಜ್ಯದಲ್ಲಿ ನಿಧಾನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರಿಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಒಂದು ಸಾವಿರ ಹೆಚ್ಚಿನ ಬಸ್ ಗಳನ್ನು ಓಡಿಸಲು ನಿರ್ಧರಿಸಿದೆ.ರಾಜ್ಯ ರಸ್ತೆ!-->!-->!-->!-->!-->…
Read More...

Ksrtc: ಪ್ರಯಾಣಿಕರಿಗೆ ಸಿಹಿಸುದ್ದಿ: ತಮಿಳುನಾಡಿಗೆ ಬಸ್ ಸಂಚಾರ ಪುನರಾರಂಭ!

ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಏಪ್ರಿಲ್ ನಲ್ಲಿ ಸ್ಥಗಿತಗೊಂಡಿದ್ದ ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಆರಂಭವಾಗಲಿದೆ. ಚೈನೈ,ತಿರುವೆಲ್ಲೂರು,ಕಂಚಿ ಸೇರಿದಂತೆ ತಮಿಳುನಾಡಿನ ವಿವಿಧ ಪ್ರದೇಶಗಳಿಗೆ ತೆರಳುವ ಕೆ.ಎಸ್.ಆರ್.ಟಿಸಿ ಬಸ್ ಗಳನ್ನು ಸೋಮವಾರದಿಂದ ಮತ್ತೆ ರಸ್ತೆಗಿಳಿಸಲು ಸಾರಿಗೆ!-->…
Read More...

Mysore: ಕೊನೆಗೂ ಅನ್ ಲಾಕ್ ಆಗ್ತಿದೆ ಮೈಸೂರು….! ಸೋಮವಾರದಿಂದ ಸಂಚರಿಸಲಿದೆ ಕೆಎಸ್ಆರ್ಟಿಸಿ ಬಸ್….!!

ಕೊರೋನಾ ಎರಡನೇ ಅಲೆಗೆ ಅಕ್ಷರಷಃ ನಲುಗಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಪ್ರಸ್ತುತ 8. 16 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಸೋಮವಾರದಿಂದ ಮೈಸೂರಿನಲ್ಲಿ ಹಲವು ಸೇವೆಗಳು ಆರಂಭವಾಗಲಿದ್ದು, ಬೆಂಗಳೂರಿನಿಂದ!-->!-->!-->…
Read More...

ಕೇರಳದ ಪಾಲಾಯ್ತು ಕೆಎಸ್ಆರ್ ಟಿಸಿ ಹಕ್ಕು : 7 ವರ್ಷಗಳ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಸೋಲು

ಬೆಂಗಳೂರು : ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಸಾರ್ವಜನಿಕ ಸೇವೆಯನ್ನು ಒದಗಿಸುತ್ತಿರುವ ಕೆಎಸ್ಆರ್ ಟಿಸಿ ಹಕ್ಕು ಇದೀಗ ಕೇರಳದ‌ ಸರಕಾರದ ಪಾಲಾಗಿದೆ. ಹೀಗಾಗಿ ಕರ್ನಾಟಕ ಇನ್ಮುಂದೆ ಕೆಎಸ್‌ಆರ್ ಟಿಸಿ ಹೆಸರನ್ನು ‌ಬಳಸುವಂತಿಲ್ಲ ಅನ್ನೋ ಆದೇಶ ಹೊರಬಿದ್ದಿದೆ.ಕೆಎಸ್‍ಆರ್ ಟಿಸಿ,!-->!-->!-->!-->!-->…
Read More...

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!

ನೀ ಕೊಡೆ ನಾ ಬಿಡೆ ಎಂಬಂತಿದ್ದ  ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳು ರಸ್ತೆಗಿಳಿದಿವೆ.ಕಳೆದ!-->!-->!-->!-->!-->!-->!-->…
Read More...

ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರು : 96‌ ಸಾರಿಗೆ ತರಬೇತಿ‌ ನೌಕರರು ಸಸ್ಪೆಂಡ್

ಬೆಂಗಳೂರು : ಕಳೆದೆರಡು‌ ದಿನಗಳಿಂದಲೂ ಸಾರಿಗೆ ನೌಕರರು ಹಲವು‌ ಬೇಡಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಕೆಲಸಕ್ಕೆ ಗೈರು ಹಾಜರಾ ಗಿರುವ ತರಬೇತಿ ನೌಕರರ ಮೇಲೆ ಸರಕಾರ ಸಸ್ಪೆಂಡ್ ಅಸ್ತ್ರ ಪ್ರಯೋಗಿಸಿದೆ.ಸಾರಿಗೆ ನೌಕರರ ನುಷ್ಕರ ಬೆಂಬಲಿಸಿ ಬಿಎಂಟಿಸಿಯ 96 ತರಬೇತಿ ನೌಕರರು!-->!-->!-->!-->!-->…
Read More...

ಖಾಸಗಿ ವಾಹನದಲ್ಲಿ ಪ್ರಯಾಣಕ್ಕೆ ಬ್ರೇಕ್ : ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ

ಬೆಂಗಳೂರು : ರಾಜ್ಯ ಸರಕಾರ ಲಾಕ್ ಡೌನ್ ನಲ್ಲಿ ಸಿಲುಕಿರುವರು ಖಾಸಗಿ ವಾಹನಗಳಲ್ಲಿ ತಮ್ಮೂರುಗಳಿಗೆ ತೆರಳಲು ಅವಕಾಶ ಕಲ್ಪಿಸಿತ್ತು. ಆದ್ರೀಗ ಸರಕಾರ ಆದೇಶವನ್ನು ವಾಪಾಸ್ ಪಡೆದಿದೆ. ಅಲ್ಲದೇ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.ಮೇ 17ರ ವರೆಗೆ ಮೂರನೇ!-->!-->!-->!-->!-->…
Read More...