Browsing Tag

kundapur

ಕುಂದಾಪುರ : ಮೂರು ಮುತ್ತು ಖ್ಯಾತಿಯ ಕಲಾವಿದ ಅಶೋಕ್‌ ಶಾನುಭೋಗ್‌ ಇನ್ನಿಲ್ಲ

ದೇಶ ವಿದೇಶಗಳಲ್ಲಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿರುವ ಕುಂದಾಪುರ (Kundapur)ಕನ್ನಡದ ನಗೆ ನಾಟಕ ಮೂರು ಮುತ್ತು (Mooru Muttu kannada drama ) ಖ್ಯಾತಿಯ ಕಲಾವಿದ ಅಶೋಕ್‌ ಶಾನುಭೋಗ್‌ (Ashok Shanbhag) ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ…
Read More...

Prashanth Neel – Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌…

ತೆಲುಗು ನಟ ಪ್ರಭಾಸ್‌ ಅಭಿನಯದ ಬಾಹುಬಲಿ ಸಿನಿಮಾ ನಂತರ ತೆರೆಕಂಡ ಯಾವ ಸಿನಿಮಾವು ಸದ್ದು ಮಾಡಿಲ್ಲ. ಹೀಗಾಗಿ ಪ್ರಭಾಸ್‌ ಅಭಿಮಾನಿಗಳು ಮುಂದಿನ (Prashanth Neel - Prabhas) ಸಲಾರ್‌ ಹಾಗೂ ಪ್ರಾಜೆಕ್ಟ್‌ ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಡುವೆ ಉಡುಪಿ
Read More...

Gururaj : ಕಾಮನ್​ವೆಲ್ತ್​​ ಗೇಮ್ಸ್​ ಪದಕ ವಿಜೇತ ಗುರುರಾಜ್​​ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಉಡುಪಿ : ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್​ ಗೇಮ್ಸ್​ ಇಂದು ತನ್ನ ಕೊನೆಯ ದಿನದ ಸ್ಪರ್ಧೆಗಳಿಗೆ ಸಜ್ಜಾಗಿದೆ. ಈ ಸ್ಪರ್ಧೆಯಲ್ಲಿ ಭಾರತದ ಪದಕದ ಬೇಟೆ ಜೋರಾಗಿದ್ದು ಈಗಾಗಲೇ 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಸೇರಿದಂತೆ ಒಟ್ಟು 55 ಪದಕಗಳು ದೇಶದ
Read More...

ಕುಂದಾಪುರ : ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕನಿಗೆ ಹಲ್ಲೆ

ಕುಂದಾಪುರ : ಕ್ಷುಲಕ ಕಾರಣಕ್ಕೆ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ ಲಾರಿ ಚಾಲಕನಿಗೆ ಕಾರಿನ ಚಾಲಕ ಹಲ್ಲೆ (Kundapur lorry driver assault) ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದೆ. ಮೊಹಮ್ಮದ್‌ ಇಸಾಕ್‌ ಎಂಬವರೇ ಹಲ್ಲೆಗೆ
Read More...

Car Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ : ಕುಂದಾಪುರ ಮೂಲದ ಮೂವರ ದುರ್ಮರಣ

ಚಿತ್ರದುರ್ಗ : ಕಾರು ಮರಕ್ಕೆ ಢಿಕ್ಕಿಯಾಗಿ (Car Accident 3 Death) ಕುಂದಾಪುರ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಜೋಡಿ ಶ್ರೀರಂಗಾಪುರದ ಬಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ
Read More...

ಹಿಜಾಬ್‌ ವಿವಾದ : ಕುಂದಾಪುರ ಕಾಲೇಜಿಗೆ ರಜೆ ಘೋಷಣೆ

ಕುಂದಾಪುರ : ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ (Hijab Row) ಕುಂದಾಪುರದಲ್ಲಿ ತಾರಕಕ್ಕೇರಿದೆ. ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಪ್ರಾಂಶುಪಾಲರು ನಿರಾಕರಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರು ಹಾಗೂ ಪೋಷಕರು ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Read More...

DIESEL Theft 5 Arrested : ಕುಂದಾಪುರದಲ್ಲಿ ಟ್ಯಾಂಕರ್‌ಗಳಿಂದ ಡಿಸೇಲ್‌ ಕಳವು : ಐವರ ಬಂಧನ

ಕುಂದಾಪುರ : ವಿಶ್ರಾಂತಿಗಾಗಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ಟ್ಯಾಂಕರ್‌ಗಳಿಂದ ಡಿಸೇಲ್‌ ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇಲೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿರುವ (DIESEL Theft 5 Arrested) ಘಟನೆ
Read More...

Rescued Girl child : ಪೊದೆಯಲ್ಲಿದ್ದ ಮಗುವನ್ನು ರಕ್ಷಿಸಿ, ಜನ ಮೆಚ್ಚುಗೆಗೆ ಪಾತ್ರರಾದ ಕುಂದಾಪುರದ ಮಹಿಳೆ

ಕುಂದಾಪುರ : ಏಳು ತಿಂಗಳ ಹಸುಗೂಸನ್ನು ದಟ್ಟ ಕಾಡಿನ ಪೊದೆಯೊಂದರಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ಮಚ್ಚಟ್ಟು ಬಳಿಯಲ್ಲಿ ನಡೆದಿದೆ. ಮಗುವನ್ನು ರಕ್ಷಿಸಿದ (Rescued Girl child) ಮಹಿಳೆಯ ಕಾರ್ಯಕ್ಕೆ ಇದೀಗ ಎಲ್ಲಡೆಯಿಂದಲೂ ಬಾರೀ ಪ್ರಶಂಸೆ
Read More...

Kundapur : ಅನಧಿಕೃತ ಮೂಕಾಂಬಿಕಾ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ

ಕುಂದಾಪುರ : ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕ್ಲಿನಿಕ್‌ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೀಗ ಜಡಿದಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಂಟ್ವಾಡಿಯಲ್ಲಿ ನಡೆದಿದಿದೆ. ಮೂಕಾಂಬಿಕಾ ಕ್ಲಿನಿಕ್‌ ಹಲವು ವರ್ಷಗಳಿಂದಲೂ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿತ್ತು.
Read More...

ಬೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಿ : ಕೆ.ಜಯಪ್ರಕಾಶ್ ಹೆಗ್ಡೆ

ಕುಂದಾಪುರ : ಉತ್ತರ ಕನ್ನಡದಲ್ಲಿ ಬೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆದರೆ ಕುಂದಾಪುರ ತಾಲೂಕಿನಲ್ಲಿ ಯಾಕೆ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ. ಕೂಡಲೇ ಬೋವಿ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ವನ್ನು ನೀಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
Read More...