ಮದುವೆಯಾಗುವುದಾಗಿ ವಂಚನೆ : ಕುಂದಾಪುರ ಪುರಸಭಾ ಮಾಜಿ ಸದಸ್ಯನ ಬಂಧನ
ಕುಂದಾಪುರ : ಸರಕಾರಿ ಕೆಲಸ ಕೊಡಿಸಿ, ಮದುವೆಯಾಗುವುದಾಗಿ ನಂಬಿಸಿ ದಲಿತ ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪುರಸಭೆಯ ಮಾಜಿ ಸದಸ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಕೋಡಿಯ ನಿವಾಸಿ ಸಂದೀಪ ಪೂಜಾರಿ (34 ವರ್ಷ) ಎಂಬಾತನೇ ಬಂಧನಕ್ಕೊಳಗಾದ ಆರೋಪಿ.!-->!-->!-->!-->!-->…
Read More...
Read More...