Browsing Tag

kundapura

Udupi School Holiday : ಆರಿದ್ರಾ ಮಳೆಯ ಅಬ್ಬರ : ಜುಲೈ 6ರಂದು ಬ್ರಹ್ಮಾವರ, ಕುಂದಾಪುರ ತಾಲೂಕಿನ ಶಾಲೆಗಳಿಗೆ ರಜೆ…

Udupi Heavy Rainfall : ಉಡುಪಿ : ಕಳೆದ ಕೆಲವು ದಿನಗಳಿಂದಲೂ ಕರಾವಳಿ ಭಾಗದಲ್ಲಿ ಆರಿದ್ರಾ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿ…
Read More...

KSRTC Bus Problems : ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ : ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

KSRTC Bus Problems : ಕುಂದಾಪುರ : ವಿದ್ಯಾರ್ಥಿಗಳು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸಿದ್ದಾರೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ನಡುವೆ ಕೆಎಸ್‌ಆರ್‌ಟಿಸಿ ಬಸ್ಸು (KSRTC Bus ) ಗಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದೆ. ಇನ್ನೂ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ…
Read More...

ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ…

moodagallu keshavantheshwar temple Keradi : ನಮ್ಮ ಪರಂಪರೆಯೇ ಹಾಗೆ ಇಲ್ಲಿ ದೇವರು ಇಂತಹೇ ಕಡೆಗಳಲ್ಲಿ ನೆಲೆ ನಿಂತಿರಬೇಕು ಎಂಬುದಿಲ್ಲ. ನಮ್ಮ ದೇವಾಲಯಗಳ ವೈಶಿಷ್ಟಯವೇ ಇದು . ನಮ್ಮಲ್ಲಿ ಕೆಲವು ದೇವಾಲಯಗಳು ಕಲ್ಲಿನಲ್ಲಿ ನಿರ್ಮಿತವಾದ್ರೆ, ಇನ್ನು ಕೆಲವು ಕಲ್ಲುಗಳೇ ದೇವಾಲಯವಾಗಿ ಎದ್ದು…
Read More...

ಕುಂದಾಪುರದ ಕಾವೇರಿ ಮೋಟಾರ್ಸ್‌ನಲ್ಲಿ ಟಾಟಾ ನೆಕ್ಸಾನ್‌ ಇವಿ ಬಿಡುಗಡೆ : ಒಂದೇ ಚಾರ್ಜ್‌ 463 ಕಿ.ಮೀ. ಮೈಲೇಜ್‌

ಕುಂದಾಪುರ : ಭಾರತದಲ್ಲಿ ಗ್ರಾಹಕರಿಂದ ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಟಾಟಾ ಮೋಟಾರ್ಸ್‌ (Tata motors)  ನೆಕ್ಸಾನ್‌ ಕಾರು (Nexon Car) ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಟಾಟಾ ನೆಕ್ಸಾನ್‌ ಇವಿ  (Nexon.ev) ಎಡಿಶನ್‌ ಕಳೆದ ವಾರವಷ್ಟೇ ಭಾರತದ ಮಾರುಕಟ್ಟೆಗೆ ರಿಲೀಸ್‌ ಆಗಿತ್ತು. ಸದ್ಯ…
Read More...

Kundapura : ಬಸ್ರೂರಿನಲ್ಲಿ ಮೈಲಾರ ದೇವರ ವಿಗ್ರಹ ಪತ್ತೆ

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಬಸ್ರೂರಿನಲ್ಲಿ ಮೈಲಾರ (ಖಂಡೋಬ) ದೇವರ ಎರಡು ವಿಗ್ರಹ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಮಂಗಳೂರು ಜಪ್ಪು ಬೊಪ್ಪಾಲ್ ನಲ್ಲಿ ದೊರೆತ ವಿಜಯನಗರ ಶಾಸನ ಕ್ರಿ.ಶ 1383 ರ ಕಾಲಮಾನದ…
Read More...

ಕೆದೂರಿನಲ್ಲಿ ಕೊರಗಜ್ಜನ ಪವಾಡ ! ನಿದ್ದೆ ಕಣ್ಣಲ್ಲಿ 3 ಕಿ.ಮೀ ನಡೆದು ಬಂದ ಮಗುವನ್ನು ರಕ್ಷಿಸಿದ ಯುವಕರು : Video

ಕುಂದಾಪುರ : Koragajja Pavada : ಕರಾವಳಿ ಭಾಗದ ಆರಾಧ್ಯ ದೈವ ಕೊರಗಜ್ಜ ಪವಾಡಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಕೊರಗಜ್ಜ ಪವಾಡ ಮೆರೆದಿದ್ದಾರೆ. ನಿದ್ದೆಕಣ್ಣಲ್ಲಿ ಮೂರು ಕಿ.ಮೀ. ದೂರದ ವರೆಗೆ ನಡೆದುಕೊಂಡು…
Read More...

Maravante Beach : ಮರವಂತೆ ಬೀಚ್‌ನಲ್ಲಿ ಯುವಕ ನೀರುಪಾಲು : ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಬೀಳುತ್ತಿಲ್ಲ ಬ್ರೇಕ್‌

ಕುಂದಾಪುರ : Maravante Beach : ಸಮುದ್ರಕ್ಕೆ ಸ್ನಾನಕ್ಕೆಂದು ಇಳಿದಿದ್ದ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಕರಾವಳಿಯ ಪ್ರಸಿದ್ದ ಮರವಂತೆ ಬೀಚ್‌ನಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವಂಡಿ ಗ್ರಾಮದ ನಿವಾಸಿ ಪೀರ್‌ ನದಾಫ್‌ ಎಂಬಾತನೇ ಸಮುದ್ರ ಪಾಲಾಗಿರುವ ಯುವಕ. ಸದ್ಯ…
Read More...

Kundapura Kannada Habba : ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ತಂಡ : ವಿಶ್ವ ಕುಂದಾಪುರ ಕನ್ನಡ ಹಬ್ಬ

ಬೆಂಗಳೂರು: Kundapura Kannada Habba : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಸವೇಶ್ವರ ನಗರದಲ್ಲಿ ಇಂದು ವಿಶ್ವ ಕುಂದಾಪುರ ಕನ್ನಡ ಹಬ್ಬದ ಸಂಭ್ರಮ ಮನೆಮಾಡಿತ್ತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ಮಾತಿನ್ ಹಬ್ಬ ಕಾರ್ಯಕ್ರಮ ನಡೆದಿದ್ದು,ಇಲ್ಲಿ ಕುಂದಾಪುರಿಗರು ಎದುರಿಸುತ್ತಿರೋ ಸಮಸ್ಯೆ ಹಾಗೂ…
Read More...

Maravanthe Beach : ಕಡಲ್ಕೊರೆತದ ಭೀತಿಯಲ್ಲಿ ಮರವಂತೆ ಬೀಚ್‌ : ಆತಂಕದಲ್ಲಿ ಪ್ರವಾಸಿಗರು

ಕುಂದಾಪುರ : Maravanthe Beach : ಕರಾವಳಿಯ ಪ್ರಮುಖ ಪ್ರವಾಸಿ ತಾಣ ಎನಿಸಿಕೊಂಡಿರುವ ಮರವಂತೆಯಲ್ಲೀಗ ಕಡಲ್ಕೊರೆತದ ಆತಂಕ ಶುರುವಾಗಿದೆ. ಈಗಾಗಲೇ ಮರವಂತೆ ಬೀಚ್‌ ಸಮುದ್ರ ಪಾಲಾಗಿದ್ದು, ಸಮುದ್ರದ ಅಲೆಗಳು ಇದೀಗ ತಡೆಗೋಡೆಗಳನ್ನು ದಾಟಿ ಹೆದ್ದಾರಿಗೆ ಬಂದು ಅಪ್ಪಳಿಸುತ್ತಿವೆ. ಅದ್ರಲ್ಲೂ ಈ ಬಾರಿ…
Read More...

Kundapura News : ಕುಂದಾಪುರ : ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿಗೆ 14 ದಿನ ನ್ಯಾಯಾಂಗ…

ಕುಂದಾಪುರ : (Kundapura News) ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಕುಂದಾಪುರದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ನಜೀರ್‌ ಎಂಬಾತ ನಿನ್ನೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಬಿಜಾಡಿ…
Read More...