Browsing Tag

Land contravercy

ಯಶ್‌ ಜಮೀನು ವಿವಾದ…! ರಾಕಿಬಾಯ್ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು…!!

ಹಾಸನ: ಹಾಸನದ ತಿಮ್ಲಾಪುರ ಸನಿಹದ ದುದ್ದ ಹೋಬಳಿಯಲ್ಲಿರುವ ಯಶ್ ಪಾರ್ಮಹೌಸ್ ವಿವಾದ ತಾರಕಕ್ಕೇರಿದೆ. ಯಶ್ ರೈತರ ವಿರುದ್ಧ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ. ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ
Read More...