Browsing Tag

life insurence corporation

LIC logo : ಎಲ್ಐಸಿ ಲೋಗೊ ಬಳಸುವ ಮುನ್ನ ಹುಷಾರ್! ಅನಧಿಕೃತ ಲೋಗೊ ಬಳಕೆ ವಿರುದ್ಧ ಕಾನೂನು ಕ್ರಮ

ಗ್ರಾಹಕರನ್ನು ಆಕರ್ಷಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಲೋಗೋವನ್ನು ಅನಧಿಕೃತವಾಗಿ ಬಳಸಿಕೊಳ್ಳುವ ಪೇಜ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತೀಯ ಜೀವವಿಮಾ ನಿಗಮ (LIC logo) ಗುರುವಾರ ಹೇಳಿದೆ. ತನ್ನ ಎಚ್ಚರಿಕೆಯ ಸೂಚನೆಯಲ್ಲಿ, ಟ್ವಿಟರ್, ಫೇಸ್‌ಬುಕ್,!-->…
Read More...

ನಿಮ್ಮ ಪಾಲಿಸಿ ಲ್ಯಾಪ್ಸ್ ಆಗಿದೆಯಾ ? ಪುನರುಜ್ಜೀವ ಗೊಳಿಸಲು ಅವಕಾಶ ಕಲ್ಪಿಸಿದೆ LIC

ನಿಮ್ಮ ಜೀವವಿಮಾ ಪಾಲಿಸಿ ಲ್ಯಾಪ್ಸ್ ಆಗಿದೆಯಾ ? ಪಾಲಿಸಿಗಳನ್ನು ಆರ್ಧಕ್ಕೆ ಕಟ್ಟಿ ನಿಲ್ಲಿಸಿದ್ದೀರಾ ? ಹಾಗಾದ್ರೆ ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸುವ ಕುರಿತು ಎಲ್ ಐಸಿ ಅವಕಾಶವೊಂದನ್ನು ಕಲ್ಪಿಸಿದೆ.ಲ್ಯಾಪ್ಸ್ ಆಗಿರುವ ಪಾಲಿಸಿಗಳ ಪುನರುಜ್ಜೀವಗೊಳಿಸುವ ಕುರಿತು!-->!-->!-->!-->!-->…
Read More...

ಪಾಲಿಸಿದಾರರಿಗೆ ಗುಡ್ ನ್ಯೂಸ್ ಕೊಟ್ಟ LIC

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜೀವ ವಿಮಾ ಪಾಲಿಸಿದಾರರಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ವಿಮಾ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ವಿಸ್ತರಣೆ!-->…
Read More...