Browsing Tag

lockdown

ಮೇ 3ರ ನಂತರವೂ ಮುಂದುವರಿಯುತ್ತೆ ಲಾಕ್ ಡೌನ್ !

ನವದೆಹಲಿ : ಕೊರೊನಾ ಮಹಾಮಾರಿ ದೇಶದಲ್ಲಿ ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದ್ರಲ್ಲೂ ದಿನೇ ದಿನೇ ಕೊರೊನಾ ಹಾಟ್ ಸ್ಪಾಟ್ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಆದೇಶವನ್ನು ಮುಂದುವರಿಸುವಂತೆ!-->…
Read More...

ಲಾಕ್ ಡೌನ್ ಆದೇಶ ಸಡಿಲ : ಬೈಕ್ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

ಬೆಂಗಳೂರು : ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ಸಡಿಲ ಮಾಡಿದೆ. ಎಪ್ರಿಲ್ 20 ರಿಂದ ದ್ವಿಚಕ್ರ ಓಡಾಟಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಐಟಿ - ಬಿಟಿ ಕಂಪೆನಿಗಳ ಶೇ.30 ರಷ್ಟು ಉದ್ಯೋಗಿಗಳು ಕಚೇರಿಗೆ!-->…
Read More...

ಲಾಕ್ ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ವಿವಾಹ: ಆದೇಶ ಉಲ್ಲಂಘನೆಯಾದ್ರೆ ಸೂಕ್ತಕ್ರಮವೆಂದ ಡಿಸಿಎಂ

ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವಲ್ಲಿಯೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಕಲ್ಯಾಣ ನಡೆದಿದೆ. ಆದ್ರೆ ನಿಖಿಲ್ ಕಲ್ಯಾಣದ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಬಾರೀ ಟೀಕೆಗಳು ಕೇಳಿಬರುತ್ತಿವೆ.ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ,!-->!-->!-->!-->!-->…
Read More...

ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ !?: ಹೇಗಿದೆ ಗೊತ್ತಾ ‘ನಮೋ’ ಪ್ಲ್ಯಾನ್ ?

ನವದೆಹಲಿ : ದೇಶದಾದ್ಯಂತ ಎಪ್ರಿಲ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. 21 ದಿನಗಳ ಲಾಕ್ ಡೌನ್ ಆದೇಶ ಮುಗಿಯುತ್ತಾ ಇಲ್ಲಾ ಮುಂದುವರಿಯುತ್ತಾ ಅನ್ನೋ ಯೋಚನೆಯಲ್ಲಿದ್ದಾರೆ ಭಾರತೀಯರು. ಆದರೆ ಕೇಂದ್ರ ಸರಕಾರದ ಉನ್ನತ ಮೂಲಗಳ ಪ್ರಕಾರ ಕೊರೊನಾ ವೈರಸ್ ತಡೆಗಾಗಿ ವಿಧಿಸಲಾಗಿರುವ ಲಾಕ್ ಡೌನ್!-->…
Read More...

ಕೊರೊನಾ ನಡುವಲ್ಲೇ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ : ಫಾದರ್ ಸೇರಿ 7 ಮಂದಿಯ ವಿರುದ್ದ ಪ್ರಕರಣ ದಾಖಲು

ಕುಂದಾಪುರ : ಕೊರೋನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಧಾರ್ಮಿಕ ಸಭೆ, ಸಮಾರಂಭ, ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಆದ್ರೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಚರ್ಚಿನಲ್ಲಿ ಪ್ರಾರ್ಥನೆ ನಡೆಸಿರೋ ಆರೋಪದ ಹಿನ್ನೆಲೆಯಲ್ಲಿ ಫಾದರ್ ಸೇರಿ!-->…
Read More...

9 ಜಿಲ್ಲೆಗಳಲ್ಲಿ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ : ಮನೆಯಿಂದ ಹೊರಬಂದ್ರೆ ಹುಷಾರ್ !

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೊರೊನಾ ಪೀಡಿತ 9 ಜಿಲ್ಲೆಗಳಲ್ಲಿ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಜಾರಿ ಮಾಡಿ ಜನರನ್ನು ಗೃಹಬಂಧನದಲ್ಲಿರಿಸಲು ರಾಜ್ಯಸರಕಾರ ಕ್ರಮಕೈಗೊಂಡಿದೆ.ಈ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ!-->!-->!-->!-->!-->…
Read More...

ಕಂಪ್ಲೀಟ್ ಲಾಕ್ ಡೌನ್ ಮಾಡದಿದ್ರೆ ಅಪಾಯ ಗ್ಯಾರಂಟಿ ? ತಜ್ಞರ ಸಲಹೆ ಪಾಲಿಸುತ್ತಾ ಸರಕಾರ

ಬೆಂಗಳೂರು : ಕೊರೊನಾ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ರಾಜ್ಯದಲ್ಲಿಯೂ ಮಹಾಮಾರಿಯ ರುದ್ರನರ್ತನ ಮೇರೆಮೀರಿದೆ. ರಾಜ್ಯ ಸರಕಾರ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಆದರೆ ಇಡೀ ರಾಜ್ಯ ಲಾಕ್ ಡೌನ್ ಆಗದಿದ್ರೆ ಡೇಂಜರ್ ಅಂತಿದೆ ತಜ್ಞರ ವರದಿ. ಕರುನಾಡಿನಲ್ಲಿ ಕೊರೊನಾ!-->!-->!-->!-->!-->…
Read More...