Browsing Tag

Lorry accident

ಕೋಟದಲ್ಲಿ ಭೀಕರ ಅಪಘಾತ, 2 ಲಾರಿಗಳ ನಡುವೆ ಅಪ್ಪಚ್ಚಿಯಾದ ಮಾರುತಿ ಕಾರು : ಮಾರಿಯಮ್ಮನ ಪವಾಡದಿಂದ ಪಾರಾಯ್ತು ಕುಟುಂಬ !

Maruti Suzuki Ertiga and 2 Lorry Accident in Kota : ಕೋಟ: ಲಾರಿ ಚಾಲಕ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ. ಹೋಟೆಲ್‌ ನೋಡುತ್ತಿದ್ದಂತೆಯೇ ಸಡನ್‌ ಬ್ರೇಕ್‌ ಹಾಕಿ ಲಾರಿಯನ್ನು ಬಲಗಡೆಯಿಂದ ಹೆದ್ದಾರಿಯ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ಚಾಲಕ…
Read More...

Lorry Car Major Accident: ಕಾರು, ಲಾರಿ ನಡುವೆ ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು, 3 ಮಂದಿಗೆ ಗಂಭೀರ ಗಾಯ

ಧಾರವಾಡ: (Lorry Car Major Accident) ಕಾರೊಂದು ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸೇರಿದಂತೆ ಐವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾರವಾಡದ ಸಮೀಪದ ತೇಗೂರು ಕ್ರಾಸ್‌ನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿಯಿಂದ!-->…
Read More...

Onion Lorry Accident : ಲಾರಿ – ಟ್ಯಾಂಕರ್‌ ನಡುವೆ ಭೀಕರ ಅಪಘಾತ : ನಾಲ್ವರ ದುರ್ಮರಣ

ಚಿತ್ರದುರ್ಗ : ಈರುಳ್ಳಿ ಸಾಗಿಸುತ್ತಿದ್ದ ಲಾರಿ ಹಾಗೂ ಟ್ಯಾಂಕರ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Onion Lorry Accident) ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕುಷ್ಟಗಿ ಮೂಲದ ಮಂಜುನಾಥ,!-->!-->!-->…
Read More...

ಮಗುಚಿ ಬಿತ್ತು ಬಿಯರ್ ಲಾರಿ : ಕೊರೊನಾ ಮರೆತು ಮುಗಿಬಿದ್ದು ಬಿಯರ್ ಹೊತ್ತೊಯ್ದ ಜನರು

ಚಿಕ್ಕಮಗಳೂರು : ಜನರು ಕೊರೊನಾ ಟೆನ್ಶನಲ್ಲಿದ್ದಾರೆ‌. ಆದರೆ ಚಿಕ್ಕಮಗಳೂರಿಗರು ಮಾತ್ರ ಅರೆ ಕ್ಷಣ ಕೊರೊನಾವನ್ನೇ ಮರೆತಿದ್ರು. ಯಾಕೆಂದ್ರೆ ರಸ್ತೆಯಲ್ಲಿ ಮದ್ಯ ತುಂಬಿದ ಲಾರಿ ಮಗುಚಿ‌ಬಿದ್ದಿದ್ದು, ಜನರು ಹೊತ್ತೊಯ್ದಿದ್ದಾರೆ.     (adsbygoogle = window.adsbygoogle!-->!-->!-->!-->!-->!-->…
Read More...