Browsing Tag

LSP

IPL 2022 New format : ಹೊಸ ಸ್ವರೂಪದಲ್ಲಿ IPL 2022 : 2 ಗುಂಪು, 10 ತಂಡ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಸಂಪೂರ್ಣ ವೇಳಾಪಟ್ಟಿಯನ್ನು ( IPL 2022 new format )ಪ್ರಕಟಿಸಿದೆ. ಈ ಬಾರಿ ಎಂಟು ತಂಡಗಳ ಬದಲಾಗಿ 10 ತಂಡಗಳೊಂದಿಗೆ IPL 2022 ಮಾರ್ಚ್ 26 ರಂದು ಆರಂಭಗೊಳ್ಳಲಿದೆ. ಈ ಬಾರಿ ಐಪಿಎಲ್‌ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ.
Read More...