Browsing Tag

man arrest kundapura

ಮದುವೆಯಾಗುವುದಾಗಿ ವಂಚನೆ : ಕುಂದಾಪುರ ಪುರಸಭಾ ಮಾಜಿ ಸದಸ್ಯನ ಬಂಧನ

ಕುಂದಾಪುರ : ಸರಕಾರಿ ಕೆಲಸ ಕೊಡಿಸಿ, ಮದುವೆಯಾಗುವುದಾಗಿ ನಂಬಿಸಿ ದಲಿತ ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪುರಸಭೆಯ ಮಾಜಿ ಸದಸ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಕೋಡಿಯ ನಿವಾಸಿ ಸಂದೀಪ ಪೂಜಾರಿ (34 ವರ್ಷ) ಎಂಬಾತನೇ ಬಂಧನಕ್ಕೊಳಗಾದ ಆರೋಪಿ.
Read More...