Browsing Tag

mandya

ಕೋವಿಡ್‌ನಿಂದ ಮೃತಪಟ್ಟ ಅನಾಥರಿಗೆ ಮುಕ್ತಿ ದೊರಕಿಸಿದ ಸಚಿವ ಆರ್.‌ ಅಶೋಕ್‌

ಮಂಡ್ಯ: ಕೋವಿಡ್‌ ಮಹಾಮಾರಿಯಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ತಮ್ಮವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇನ್ನೂ ಹಲವು ಮಂದಿ ಅನಾಥರು ಸಾವನ್ನಪ್ಪಿದ್ದರು. ಕೋವಿಡ್‌ ನಿಂದ ಮೃತಪಟ್ಟ ಅನಾಥ ಶವಗಳ ಅಂತ್ಯಕ್ರೀಯೆ ನೆರವೇರಿಸಿದ್ದಾರೆ. ಮಂಡ್ಯ ಜಿಲ್ಲೆಯ
Read More...

ಒಂದೇ ಕುಟುಂಬಕ್ಕೆ ಸೇರಿದ 29 ಜಾನುವಾರು ನಿಗೂಢ ಸಾವು : ಸಾಂತ್ವಾನ ಹೇಳಿದ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಯ ಕಿಲಾರದಲ್ಲಿ ಒಂದೇ ಕುಟುಂಬದ ಸಹೋದರರಿಗೆ ಸೇರಿದ ಜಾನುವಾರುಗಳು ಒಂದಾದ ಮೇಲೊಂದರಂತೆ ಸಾವನ್ನಪ್ಪುತ್ತಿದ್ದು, ಊರಿಗೇ ಊರೇ ಕಂಗಾಲಾಗಿದೆ. ಕಿಲಾರ ಗ್ರಾಮದ ಶಂಕರೇ ಗೌಡ ಹಾಗೂ ಕೃಷ್ಣೇ ಗೌಡ ಎಂಬುವವರಿಗೆ ಸೇರಿದ ಒಟ್ಟು 29 ಜಾನುವಾರುಗಳು ವಿಚಿತ್ರ ರೀತಿಯಲ್ಲಿ
Read More...

ದೇವರ ದರ್ಶನಕ್ಕೆ ಬಂದವ ಈಜಲು ನಾಲೆಗೆ ಇಳಿದ : ಸ್ನೇಹಿತನ ರಕ್ಷಣೆಗೆ ಇಳಿದ ಮೂವರು ನೀರು ಪಾಲು

ಮಂಡ್ಯ : ಆತ ದೇವರ ದರ್ಶನಕ್ಕೆಂದು ಬಂದಿದ್ದ. ದೇವರ ದರ್ಶನಕ್ಕೆ ಮುನ್ನ ಹೇಮಾವತಿ ಬಲದಂಡೆ ನಾಲೆಯಲ್ಲಿ ಸ್ನಾನಕ್ಕೆ ಇಳಿದಿದ್ದಾನೆ. ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಣೆಗೆ ಇಳಿದ ಮೂವರು ಸ್ನೇಹಿತರು ನೀರುಪಾಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮೈಸೂರು ಮೂಲದ ರವಿ, ಯೋಗೀಶ್‌
Read More...

Shobha Karandlaje : ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ

ಮಂಡ್ಯ : ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದು ಮಂಡ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಮಹಿಳೆಯ ಜೊತೆಗೆ ಗದ್ದೆಗೆ ಇಳಿದು ನಾಟಿ ಮಾಡಿದ್ದಾರೆ. ರೈತ ಮಹಿಳೆಯಾದ ತನಗೆ ಕೃಷಿ ಮಂತ್ರಿಯಾಗುವ ಅವಕಾಶ ಕೊಟ್ಟ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜನಾಶೀರ್ವಾದ ಯಾತ್ರೆ
Read More...

Abishek Ambareesh: ಮಂಡ್ಯ ರಾಜಕಾರಣಕ್ಕೆ ಜ್ಯೂನಿಯರ್ ರೆಬೆಲ್ ಎಂಟ್ರಿ….! ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ…

ಕೊನೆಗೂ ಅಂದುಕೊಂಡಂತೆ ಮತ್ತೊಮ್ಮೆ ಮಂಡ್ಯ ಚುನಾವಣಾ ಕಣ ರಂಗೇರುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಜೆಡಿಎಸ್ ಮತ್ತು ಸುಮಲತಾ ನಡುವಿನ ನೇರ ಹಣಾಹಣಿಗೆ ವೇದಿಕೆಯಾಗಿರುವ ಮಂಡ್ಯದಲ್ಲೇ ಅಭಿಷೇಕ ಅಂಬರೀಶ್ ಕೂಡ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಲು ಸಿದ್ಧ ಎಂದಿದ್ದು ಸಂಚಲನಕ್ಕೆ ಕಾರಣವಾಗಿದೆ.
Read More...

ಬಗೆದಷ್ಟು ಬಯಲಾಗ್ತಿದೆ ಡ್ರೋನ್ ಪ್ರತಾಪನ ವಂಚನೆ ಜಾಲ…! ಸಿನಿಮಾ ನಿರ್ದೇಶಕರಿಗೆ ಪ್ರತಾಪ ವಂಚಿಸಿದ್ದೆಷ್ಟು ಗೊತ್ತಾ..?!

ಮಂಡ್ಯ:  ಡ್ರೋನ್ ಹಾರಿಸೋದಾಗಿ ಜನರನ್ನು ನಂಬಿಸಿ ಕಲರ್ ಕಲರ್ ಕಾಗೆ ಹಾರಿಸಿದ್ದ ಯುವವಿಜ್ಞಾನಿ ಖ್ಯಾತಿಯ ಡ್ರೋನ್ ಪ್ರತಾಪ್ ನ ವಂಚನೆ ಬಗೆದಷ್ಟು ಬಯಲಾಗ್ತಿದೆ. ತಾನೊಬ್ಬ ಸಾಧಕ, ಯುವವಿಜ್ಞಾನಿ ಎಂದೆಲ್ಲ ಹೇಳಿಕೊಂಡ ನೂರಾರು ಜನರನ್ನು ವಂಚಿಸಿದ್ದ ಡ್ರೋನ್ ಪ್ರತಾಪ್  ಸಿನಿಮಾ ಹೆಸರಿನಲ್ಲಿ
Read More...

Sumaltha:ಅಕ್ರಮ ಗಣಿಗಾರಿಕೆ ವಿರುದ್ಧ ನಿಲ್ಲದ ಸುಮಲತಾ ಸಮರ …! ಕೆ.ಆರ್.ಎಸ್. ಡ್ಯಾಮ್ ಉಳಿಸಲು ಸ್ಪೀಕರ್, ಕೇಂದ್ರ…

ಕೆ.ಆರ್.ಎಸ್ ಆಣೆಕಟ್ಟಿನ ಸುರಕ್ಷತೆಗೆ ಸಂಕಷ್ಟ ಒಡ್ಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ನಡೆ ಅಕ್ರಮ ಗಣಿಗಾರಿಕೆ ಮಾಲೀಕರ ಎದೆಯಲ್ಲಿ ನಡುಕ ಮೂಡಿಸಿದೆ. ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೋರಿರುವ ಸಂಸದೆ ಸ್ಪೀಕರ್ ಗೆ ಮನವಿ ಮಾಡಿದ್ದಾರೆ.
Read More...

KRS Dam : ಕೆಆರ್‌ಎಸ್‌ ಡ್ಯಾಂ ಬಳಿ ಕಲ್ಲು ಕುಸಿತ : ಹೆಚ್ಚಿದ ಆತಂಕ

ಮಂಡ್ಯ : ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಕೆಆರ್‌ಎಸ್‌ ಡ್ಯಾಂನಲ್ಲಿ ಕಲ್ಲುಗಳು ಕುಸಿಯುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ. ಮಂಡ್ಯ ಸಂಸದೆ ಸುಮಲತಾ ಕೆಆರ್‌ಎಸ್‌ ಡ್ಯಾಂನಲ್ಲಿ
Read More...

Vijay Kiragandur:ಹುಟ್ಟೂರಿನ ಕೊರೋನಾ ಸಂಕಷ್ಟಕ್ಕೆ ಮಿಡಿದ ನಿರ್ಮಾಪಕ….! ವಿಜಯ್ ಕಿರಂಗದೂರು ಮಾನವೀಯತೆಗೆ ಶ್ಲಾಘನೆ…!!

ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ಮಾಪಕ ವಿಜಯ್ ಕಿರಂಗದೂರು ಇದೀಗ ತಮ್ಮ ಮಾನವೀಯತೆಯಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡ ವಿಜಯ್ ಕಿರಂಗದೂರು ಇದೀಗ ಹುಟ್ಟೂರಿಗೆ ನೆರವಾಗುವ ಮೂಲಕ ಗಮನ ಮಾನವೀಯತೆ ಮೆರೆದಿದ್ದಾರೆ.
Read More...

ಬೆಳ್ಳಿತೆರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಹಾನಿ….! ಭಾರತ ಸಿಂಧೂರಿ ಸಿನಿಮಾ ಸೆಟ್ಟೇರಲು ಸಿದ್ಧ…!!

ಮಂಡ್ಯ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡಿದ ಸಂಗತಿ ಐಎಎಸ್ ಅಧಿಕಾರಿಗಳಿಬ್ಬರ ಜಡೆಜಗಳ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಕಲಹ ತಣ್ಣಗಾಗುತ್ತಿದ್ದಂತೆ ರೋಹಿಣಿ ಸಿಂಧೂರಿ ಸಾಹಸಗಾಥೆ ಸಿನಿಮಾ
Read More...