Browsing Tag

mangalore ccb

ಮಂಗಳೂರು ಕಾರ್ ಡೀಲ್ ಪ್ರಕರಣ : ಕಬ್ಬಾಳ್ ರಾಜ್ ಸೇರಿ ನಾಲ್ವರ ವಿರುದ್ದ ಡಿಐಜಿಗೆ ವರದಿ ಸಲ್ಲಿಕೆ

ಮಂಗಳೂರು : ಐಶಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್, ನಾರ್ಕೋಟಿಕ್ ಠಾಣೆಯ ಎಸ್ ಐ ರಾಮಕೃಷ್ಣ,ಸಿಸಿಬಿ ಎಚ್ಸಿ ಆಶಿತ್ ಡಿ'ಸೋಜಾ, ರಾಜಾ ಹಾಗೂ ಮಧ್ಯವರ್ತಿ ದಿವ್ಯ ದರ್ಶನ್ ವಿರುದ್ದ ಡಿಐಜಿ ಪ್ರವೀಣ್ ಸೂದ್ ಅವರಿಗೆ ಸಿಐಡಿ ವರದಿ ಸಲ್ಲಿಸಿದೆ. ರಮ್ಯಾ
Read More...

ಮಂಗಳೂರು ಸಿಸಿಬಿ ವಿರುದ್ದ ಸಿಐಡಿ ತನಿಖೆಗೆ ಆದೇಶ : ದುಬಾರಿ ಕಾರು ಮಾರಾಟ ಮಾಡಿ ಸಿಕ್ಕಿಬಿದ್ರಾ ಅಧಿಕಾರಿಗಳು

ಮಂಗಳೂರು : ಹಣ ಡಬ್ಲಿಂಗ್ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ವಶ ಪಡೆದ ಕಾರನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರ ವಿರುದ್ದ ಇದೀಗ ಡಿಜಿಪಿ ಪ್ರವೀಣ್ ಸೂದ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆ
Read More...