Browsing Tag

manki bath

Kamegouda No More : ಮನ್  ಕೀ  ಬಾತ್ ನಲ್ಲಿ  ಪ್ರಧಾನಿ ಮೋದಿಯವರ ಮೆಚ್ಚುಗೆ ಪಡೆದಿದ್ದ ಮಂಡ್ಯದ ಕೆರೆ ಕಾಮೇಗೌಡ…

ಮಂಡ್ಯ : Kamegouda No More ಆಧುನಿಕ ಭಗೀರಥ, ಪರಿಸರ ಪ್ರೇಮಿ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಇಡೀ ರಾಜ್ಯ ಮತ್ತು ದೇಶದ ಗಮನದ ಸೆಳೆದೆ ಮಂಡ್ಯದ ಕೆರೆಗಳ ಶಿಲ್ಪಿ ಕಾಮೇಗೌಡರು ವಿಧಿವಶರಾಗಿದ್ದಾರೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ!-->!-->!-->…
Read More...

ಕುಂದಾಪುರ : ಹನಿಮೂನ್ ಬದಲು ಸಮುದ್ರ ಕಿನಾರೆ ಸ್ವಚ್ಚ ಮಾಡಿದ ನವದಂಪತಿಗಳನ್ನು ಹೊಗಳಿದ ಪ್ರಧಾನಿ

ಕುಂದಾಪುರ : ಹನಿಮೂನ್ ಬದಲು ಸಮುದ್ರವನ್ನು ಸ್ವಚ್ಚಗೊಳಿಸೋ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದ ಕುಂದಾಪುರ ದ ನವದಂಪತಿಗಳ ಕಾರ್ಯ ಇದೀಗ ಪ್ರಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಉಡುಪಿ ಜಿಲ್ಲೆಯ ಬೈಂದೂರಿನ ಅನುದೀಪ್ ಹೆಗ್ಡೆ!-->!-->!-->!-->!-->…
Read More...

ವಿದೇಶಿ ವಸ್ತು ತಿರಸ್ಕರಿಸಿ, ಸ್ವದೇಶಿ ಬಳಸಿ : ಯೋಗ ಮಾಡಿ ಕೊರೊನಾ ಓಡಿಸಿ ಎಂದ ‘ನಮೋ’

ನವದೆಹಲಿ : ಕೊರೊನಾ ಮಹಾಮಾರಿಯ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಯೋಗ, ಆಯುರ್ವೇದದ ಬಳಕೆಯಿಂದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಯೋಗ ಮಾಡಿ ಕೊರೊನಾ ಓಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.ದೇಹದ ಇಮ್ಯೂನಿಟಿ, ಕಮ್ಯೂನಿಟಿಗೆ!-->!-->!-->!-->!-->…
Read More...

ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು : ಮೋದಿ ಮನ್ ಕೀ ಬಾತ್

ನವದೆಹಲಿ : ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರತೀ ಭಾರತೀಯರು ಕೂಡ ಸೈನಿಕರಾಗಿದ್ದಾರೆ. ಕೊರೊನಾ ವಿರುದ್ದದ ಮಹಾಯುದ್ದ ಹೊಸ ಪಾಠ ಕಲಿಸಿದೆ. ದೇಶದ ಯಾರೊಬ್ಬರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ!-->!-->!-->!-->!-->…
Read More...