Browsing Tag

Meghanaraj sarja

ಮೇಘನಾ ರಾಜ್‌ ಸರ್ಜಾ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇಕೆ ? ಕುಟ್ಟಿಮಾ ಚಾನೆಲ್ ಹಿಂದಿದೆ ಕಣ್ಣೀರ ಕಹಾನಿ

ಮೇಘನಾ ರಾಜ್ ಸರ್ಜಾ ಸದ್ಯ ತತ್ಸಮ ತದ್ಭವ ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಸಿನಿಮಾಗಳ ಮೂಲಕವೂ ಮತ್ತೆ ಸಿನಿ ಕೆರಿಯರ್ ಮುಂದುವರಿಸುವ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಮೇಘನಾ ರಾಜ್ ಸರ್ಜಾ ತಮ್ಮದೇ ಒಂದು ಯೂ ಟ್ಯೂಬ್ ಚಾನೆಲ್…
Read More...

ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ತತ್ಸಮ‌ ತದ್ಭವ (Tatsama Tadbhava) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj) ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರ ಜೊತೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆಯೂ ಮೇಘನಾ ಸದಾ‌‌ಮಗನಿಗಾಗಿ…
Read More...

Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್…

Meghanaraj Sarja foreign trip : ನಟಿ ಮೇಘನಾ ಸರ್ಜಾ ಬದುಕಿನಲ್ಲಿ ಸಣ್ಣ ಪುಟ್ಟ ನೋವುಗಳಿಗೆ ದೇಹತ್ಯಾಗ‌ ಮಾಡೋ ಹಾಗೂ ಡಿಪ್ರೆಶನ್ ಗೆ ಜಾರೋ ಯುವ ಮನಸ್ಸುಗಳಿಗೆ ಜೀವಂತ ಪಾಠ. ಹೌದು ಆಕೆಯೂ ಕೊರಗಿ ಮೂಲೆ ಸೇರೋದಾದರೇ ಆಕೆಯ ಬಳಿಗೆ ನೂರು ಕಾರಣವಿತ್ತು. ಆದರೆ ಆಕೆ ಬಂದಿದ್ದೆಲ್ಲವನ್ನೂ!-->…
Read More...

Meghanaraj Sarja : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ : ಶಬ್ದ ಸಿನಿಮಾದಲ್ಲಿ…

ನಟಿ ಮೇಘನಾ ರಾಜ್ ( Meghanaraj Sarja ) ಸಿಗ್ನ್ದ ಸೌಂದರ್ಯ ಹಾಗೂ ಮುದ್ದಾದ ನಗುವಿನ ಒಡತಿ. ತಮ್ಮದೇ ವಿಶಿಷ್ಟ ಮ್ಯಾನರಿಸಂಗಳಿಂದ ಮಲೆಯಾಳಂ ಹಾಗೂ ಕನ್ನಡದಲ್ಲಿ ಮನೆಮಾತಾದ ಮೇಘನಾ ರಾಜ್ ಬದುಕಿನಲ್ಲಿ ಮಾತ್ರ ನರಕಸದೃಶ ದಿನಗಳನ್ನು ಎದುರಿಸಿದರು. ಆದರೆ ಎಲ್ಲವನ್ನು ಛಲದಿಂದ ಎದುರಿಸಿದ ಮೇಘನಾ ಈಗ!-->…
Read More...

Meghana Sarja Shabda movie : ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ ನಲ್ಲಿ ಕೊಟ್ರು…

ಸುಂದರವಾದ ಬದುಕಿನಲ್ಲಿ ಅಪ್ಪಳಿಸಿದ ನೋವಿನಿಂದ ಕಂಗಾಲಾದ ನಟಿ ಮೇಘನಾ ರಾಜ್ ಬಹುತೇಕ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಬರೋಬ್ಬರಿ ಎರಡು ವರ್ಷಗಳ ಬಳಿಕ ಮೇಘನಾ ನಿಧಾನಕ್ಕೆ ಮನೆಯಿಂದ ಹೊರಬಂದು ಮತ್ತೆ ನಟನೆ ಆರಂಭಿಸಿದ್ದರು. ಮೊದಲು ಜಾಹೀರಾತು ಬಳಿಕ ರಿಯಾಲಿಟಿ ಶೋಗೆ ಬಂದ ಮೇಘನಾ ರಾಜ್ ಸರ್ಜಾ ಈಗ!-->…
Read More...

Meghana Raj- Radhika Pandit : ಮಗನ ಜೊತೆ ಮೇಘನಾ ಕ್ರಿಸ್ಮಸ್: ರಾಧಿಕಾ ಪಂಡಿತ್ ಶೇರ್ ಮಾಡಿದ್ರು ಹಬ್ಬದ ಸ್ಪೆಶಲ್…

ಸ್ಯಾಂಡಲ್ ವುಡ್ ನಲ್ಲಿ ಕ್ರಿಸ್ಮಸ್ ಅದ್ದೂರಿಯಾಗಿ ಆಚರಣೆಗೊಂಡಿದೆ. ತಾಯಿ ಧರ್ಮದ ಹಬ್ಬವಾಗಿರೋ ಕ್ರಿಸ್ಮಸ್ ಗೆ ನಟಿ‌ಮೇಘನಾ ಸರ್ಜಾ ಖುಷಿಯಿಂದ ಸಿದ್ಧತೆ ಮಾಡಿಕೊಂಡಿದ್ದು ಪುತ್ರನ ಜೊತೆ ಹಬ್ಬ ಸೆಲಿಬ್ರೇಟ್ ಮಾಡ್ತಿರೋ ಪೋಟೋಶೇರ್ ಮಾಡಿದ್ದಾರೆ. ಇನ್ನೊಂದೆಡೆ ರಾಕಿಂಗ್ ಸ್ಟಾರ್ (Yash) ದಂಪತಿಗಳು!-->…
Read More...

Raayan Raj Sarja : ಸಿಂಬ ಕಲ್ಪನೆಯಲ್ಲಿ ರಾಯಲ್‌ ಆಗಿ ನಡೆಯಿತು ಮೇಘನಾ ಪುತ್ರನ ಹುಟ್ಟುಹಬ್ಬ

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಸರ್ಜಾ ಮುದ್ದಿನ ಮಗ ರಾಯನ್‌ ಸರ್ಜಾ ಹುಟ್ಟುಹಬ್ಬ ಅದ್ದೂರಿಯಾಗಿಯೇ ನಡೆದಿದೆ. ಸಿಂಬ ಕಲ್ಪನೆಯಲ್ಲಿ ನಡೆದ ಹುಟ್ಟು ಹಬ್ಬಕ್ಕೆ ಅತ್ಯಾಪ್ತರನ್ನು ಮಾತ್ರವೇ ಆಹ್ವಾನಿಸಲಾಗಿತ್ತು.ಚಿರು ಮೇಘನಾ ಕನಸಿನ ಕೂಸು ರಾಯನ್‌ ರಾಜ್‌ ಸರ್ಜಾ!-->!-->!-->…
Read More...

Meghana Raj’s son : ಮೇಘನಾ ಬದುಕಿನ ಖುಷಿಗೆ ವರ್ಷದ ಹರ್ಷ: we love you ಎಂದ ಕುಟ್ಟಿಮಾ

ಬದುಕಿನ ಎಲ್ಲ ಸಂಘರ್ಷಗಳು ಒಂದೆಡೆಯಾದರೇ ತಾಯಿಯೊಬ್ಬಳ ಭಾವನಾತ್ಮಕ ತೊಳಲಾಟ ಇನ್ನೊಂದೆಡೆ. 10 ವರ್ಷಗಳ ಪ್ರೀತಿ ಕಳೆದುಕೊಂಡ ಮೇಘನಾ ತನ್ನ ಬದುಕಿನ ಖುಷಿಯನ್ನು ಮಗನಲ್ಲೇ ಕಂಡುಕೊಂಡು ಬದುಕಿದ ತಾಯಿ ಒಡಲ ಮಮತೆಗೆ ಸಾಕ್ಷಿ.ಒಂದು ದಶಕದ ಪ್ರೀತಿಯನ್ನು ದಾಂಪತ್ಯವಾಗಿ ಬದಲಾಯಿಸಿಕೊಂಡ ಸಂಭ್ರಮ!-->!-->!-->…
Read More...

Meghana Comeback : ಚಂದನವನಕ್ಕೆ ಕಂಬ್ಯಾಕ್‌ ಮಾಡಿದ ಮೇಘನಾ ರಾಜ್‌ : ಪತಿಯ ಜನ್ಮದಿನದಂದೇ ಬಣ್ಣ ಹಚ್ಚಿದ ಚಿರು ಪತ್ನಿ

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಜನ್ಮ ದಿನ. ಇದೇ ಸಂದರ್ಭದಲ್ಲಿಯೇ ಮೇಘನಾ ರಾಜ್‌ ಬಣ್ಣ ಹಚ್ಚಿದ್ದಾರೆ. ಪನ್ನಾಗಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಕ್ಕೆ ಮೇಘನಾ ರಾಜ್‌ ನಾಯಕಿಯಾಗಿದ್ದಾರೆ. ಪತಿಯ ಬರ್ತಡೇ ದಿನದಂದೇ ಸಿನಿಮಾಕ್ಕೆ ರೀ ಎಂಟ್ರಿ ಕೊಡ್ತಿರೋದಕ್ಕೆ ಮೇಘನಾ!-->…
Read More...

Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

ಚಿರಂಜೀವಿ ಸರ್ಜಾ ಪತ್ನಿ, ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಚಿರು ಹುಟ್ಟಿದ ಹಬ್ಬದ ನೆನಪಿಗಾಗಿ ಮೇಘನಾರಾಜ್‌ ಪೋಟೋ ಶೂಟ್‌ ಮೂಲಕ ಹೊಸ ಸಂದೇಶವನ್ನು ನೀಡಿದ್ದಾರೆ. ಮಹಾರಾಣಿಯ ಧಿರಿಸಿನಲ್ಲಿ ಮೇಘನಾ ಮಿಂಚಿದ್ದು, ಚಿರಂಜೀವಿ ಸರ್ಜಾ ರಾಜನಾಗಿ!-->…
Read More...