Browsing Tag

mines tragidy

Turkey coal mine blast : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ ..25ಕ್ಕೂ ಹೆಚ್ಚು ಸಾವು.. ಹಲವರು ಗಂಭೀರ

ಟರ್ಕಿ : ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ(Turkey coal mine blast) 25ಕ್ಕೂ ಜನರು ಸಾವನ್ನಪ್ಪಿದ್ದು, ಹಲವು ಗಣಿಯಲ್ಲೇ ಸಿಲುಕಿ ಬಿದ್ದಿರುವ ಘಟನೆ ಟರ್ಕಿಯ ಉತ್ತರ ಬಾರ್ಟಿನ ಪ್ರಾಂತ್ಯದಲ್ಲಿ ನಡೆದಿದೆ. ಕಪ್ಪು ಸಮುದ್ರದ ಕರಾವಳಿಗೆ ಹೊಂದಿಕೊಂಡಿರುವ ಅಮಸ್ರಾದ ಬಳಿಯ
Read More...

ಚಿನ್ನದ ಗಣಿಯಲ್ಲಿ ಭೂಕುಸಿತ 50 ಕಾರ್ಮಿಕರ ಸಾವು

ಕಾಂಗೋ : ಚಿನ್ನದ ಗಣಿಯಲ್ಲಿ ಭೂ ಕುಸಿತ ಸಂಭವಿಸಿದ್ದು 50 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವದಲ್ಲಿರುವ ಕಮಿಟುಗಾ ಬಳಿಯಲ್ಲಿರುವ ಚಿನ್ನದ ಗಣಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಮಿಕರ ರಕ್ಷಣಾ
Read More...