Browsing Tag

mother

Mother killed 3 days girlchild: ಹೆಣ್ಣಾಯ್ತು 2ನೇ ಮಗು ಎಂಬ ಅಸಮಾಧಾನ: 3 ದಿನದ ಹಸುಳೆಯನ್ನು ಕೊಂದ ಕ್ರೂರಿ ತಾಯಿ

ಲಾತೂರ್:‌ (Mother killed 3 days girlchild) ತನ್ನ ಮೂರು ದಿನದ ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಮಹಿಳೆಯೋರ್ವಳನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಲಾತೂರ್‌ ನಲ್ಲಿ ನಡೆದಿದೆ. ಎರಡನೇ ಮಗು ಕೂಡ ಹೆಣ್ಣು ಎಂಬ ಅಸಮಾಧಾನದಿಂದ ಕ್ರೂರಿ ತಾಯಿ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು
Read More...

PM Modi Visits Mother : ಪ್ರಧಾನಿ ಮೋದಿ ತಾಯಿಗೆ ನೂರರ ಸಂಭ್ರಮ : ತಾಯಿಯ ಆಶೀರ್ವಾದ ಪಡೆದ ‘ನಮೋ’

ಗುಜರಾತ್​ : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್​​ ತಮ್ಮ 100ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಯಲ್ಲಿ ಗುಜರಾತ್​​ನ ಗಾಂಧಿ ನಗರದಲ್ಲಿರುವ ತಮ್ಮ ತಾಯಿಯ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ (PM Modi Visits Mother) ತಮ್ಮ ತಾಯಿಯ ಆಶೀರ್ವಾದ ಪಡೆದು ಅವರ ಪಾದ ಪೂಜೆ
Read More...

mandya : ಪುತ್ರಿಯ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ವಿಚಿತ್ರ ಘಟನೆ

ಮಂಡ್ಯ : mandya : ಬರೋಬ್ಬರಿ ನಾಲ್ಕು ದಿನಗಳ ಕಾಲ ಪುತ್ರಿಯ ಮೃತದೇಹವನ್ನು ಮನೆಯಲ್ಲಿಯೇ ಇಟ್ಟುಕೊಂಡು ತಾಯಿಯು ಅದೇ ಮನೆಯಲ್ಲಿ ವಾಸವಿದ್ದ ವಿಚಿತ್ರ ಘಟನೆಯೊಂದು ಮಂಡ್ಯ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ನಡೆದಿದೆ. ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲನೆ
Read More...

threw baby into a road : ಆಗತಾನೆ ಜನಿಸಿದ ಕಂದಮ್ಮನನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಪಾಪಿ ತಾಯಿ!

ಆನೇಕಲ್​ :threw baby into a road : ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳ್ತಾರೆ.ಮಕ್ಕಳಿಗಾಗಿ ತಾಯಿಯಾದವಳು ಯಾವುದೇ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಆದರೆ ಈ ಮಾತಿಗೆ ಸುಳ್ಳು ಎಂಬಂತಹ ಘಟನೆಯೊಂದು ಆನೇಕಲ್​​ನ ಬನ್ನೇರುಘಟ್ಟೆ ರಸ್ತೆಯ ವೀವರ್ಸ್
Read More...

Daughters Break Barriers :ತಾಯಿಯ ಅಂತ್ಯಕ್ರಿಯೆಗೂ ಬಾರದ ಪಾಪಿ ಪುತ್ರರು: ಪುತ್ರಿಯರಿಂದಲೇ ಅಂತಿಮ ವಿಧಿವಿಧಾನ

Daughters Break Barriers : ಗಂಡು ಮಕ್ಕಳು ಪೋಷಕರ ಅಂತ್ಯಕ್ರಿಯೆಯನ್ನು ನೆರವೇರಿಸೋದು ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಸಾಕಿ ಸಲುಹಿದ ತಂದೆ ತಾಯಿಯ ಶವಕ್ಕೆ ಹೆಗಲು ನೀಡಿ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಆಚರಣೆಯನ್ನು ಮಾಡಲಾಗುತ್ತೆ. ಈ ರೀತಿ ಮಾಡೋದ್ರಿಂದ
Read More...

ಆತ್ಮ ಬಿಡಿಸುವ ನೆಪದಲ್ಲಿ ಅತ್ಯಾಚಾರ: 16 ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಬಾಬಾ

ಸತ್ತ ವ್ಯಕ್ತಿಯ ಆತ್ಮದ ಕಾಟವಿದೆ ಎಂದು ನಂಬಿಸಿ ಆತ್ಮದ ಬಾಧೆ ಬಿಡಿಸುವ ನೆಪದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಭಿವಂಡಿಯಲ್ಲಿ ಘಟನೆ ನಡೆದಿದೆ. ಬಾಲಕಿ ಕೊಂಚ ಅನಾರೋಗ್ಯ ಪೀಡಿತಳಾಗಿದ್ದು,
Read More...

ಮಗಳನ್ನು ವೈದ್ಯೆಯನ್ನಾಗಿಸುವ ಕನಸು ಕಂಡಿದ್ದಳು ತಾಯಿ : ಆದರೆ ಹೆತ್ತಾಕೆಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಪುತ್ರಿ

ವೈದ್ಯಕೀಯ ಕೋರ್ಸ್‌ಗೆ ಸೇರುವ ವಿಚಾರದಲ್ಲಿ, ಈ ಬಾಲಕಿ ಮತ್ತು ತಾಯಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ತಾಯಿ, ತನ್ನ ಮಗಳು ವೈದ್ಯಕೀಯ ಪದವಿ ಓದಬೇಕೆಂದು ಬಯಸಿದ್ದರು. ಮಗಳಿಗೆ ಇದು ಇಷ್ಟವಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ರಬಾಲೆ ಪೊಲೀಸ್ ಠಾಣೆಯ
Read More...

ಆಕ್ಸಿಜನ್ ಸಪೋರ್ಟ್ ನಲ್ಲಿ ಅಡುಗೆ ಮಾಡಿದ ಮಹಿಳೆ….! ಸೋಷಿಯಲ್ ಮೀಡಿಯಾದಲ್ಲಿ ಪೋಟೋವೈರಲ್…!

ಅಮ್ಮ ಅಥವಾ ತಾಯಿ  ಜಗತ್ತಿನ ಸಂಬಳ ಇಲ್ಲದಸೇವಕಿ. ಆಕೆಯ ತ್ಯಾಗಕ್ಕೆ, ಸ್ಥಾನಕ್ಕೆ ಬೇರೆ ಉಪಮೆಯೇ ಇಲ್ಲ. ಕೊರೋನಾ ಸಂಕಷ್ಟದಲ್ಲೂ ಈ ಸ್ಥಿತಿ ಬದಲಾಗಿಲ್ಲ. ತಾಯಿಯೊಬ್ಬಳು ಆಕ್ಸಿಜನ್ ಪೈಪ್ ಹಾಕಿಕೊಂಡು ಅಡುಗೆ ಮಾಡುತ್ತಿರುವ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಂದಿಷ್ಟು
Read More...

ಕೊರೋನಾದಿಂದ ನಲುಗಿದ ಶಾಸಕರ ಕುಟುಂಬ….! ಅಗಲಿದ ತಾಯಿಗೆ ಹೃದಯಸ್ಪರ್ಶಿ ವಿದಾಯ ಕೋರಿದ ಎಮ್ಎಲ್ಎ…!!

ಬೆಳಗಾವಿ: ಕೊರೋನಾ ಎರಡನೇ ಅಲೆ ಎಲ್ಲರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಬೆಳಗಾವಿ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಸಂಪೂರ್ಣ ಕುಟುಂಬಕ್ಕೆ ಸೋಂಕು ತಗುಲಿದೆ. ಅಷ್ಟೇ ಅಲ್ಲ ಸೋಂಕಿನ ತೀವ್ರತೆಯಿಂದ ಶಾಸಕ ಪಿ.ರಾಜೀವ್ ತಾಯಿಯನ್ನು ಕಳೆದುಕೊಂಡಿದ್ದು, ಹೃದಯಸ್ಪರ್ಶಿ ಸಾಲುಗಳ ಮೂಲಕ ವಿದಾಯ
Read More...

ಮಂತ್ರವಾದಿಯ ಮಾತು ಕೇಳಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಹತ್ಯೆಗೈದ ಉಪನ್ಯಾಸಕಿ…!

ಚಿತ್ತೂರು : ಮಂತ್ರವಾದಿಯೋರ್ವನ ಮಾತು ಕೇಳಿ ಕಾಲೇಜಿನ ಉಪನ್ಯಾಸಕಿಯೋರ್ವರು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ನಂತರ ಡೆಂಬೆಲ್ಸ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ನಡೆದಿದೆ. ಅಲೆಕ್ಯ ( 27 ವರ್ಷ) ಹಾಗೂ ಸಾಯಿ
Read More...