Browsing Tag

movie

Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

ಸೋಜುಗದ ಸೂಜು ಮಲ್ಲಿಗೆ ಅಂತ ಮಾದೇವನ ಮೇಲೆ ಹಾಡು ಹೇಳಿ ಪ್ರಸಿದ್ಧಿ ಗಳಿಸಿದ ಗಾಯಕಿ ಅನನ್ಯಾ ಭಟ್ ಬೆಳ್ಳಿ ತೆರೆ ಮೇಲೂ ಮಿಂಚಲು ಬರುತ್ತಿದ್ದಾರೆ. ಅನನ್ಯಾ ಭಟ್ ನಾಯಕಿಯಾಗಿರೋ ಸೇನಾಪುರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ವೆಬ್ ಸೀರಿಸ್ ಗಾಗಿ ಹೆಣೆಯಲಾದ ಕತೆಯನ್ನು ಬಳಿಕ
Read More...

Upendra: ರೆಬೆಲ್ ರೂಪದಲ್ಲಿ ಉಪೇಂದ್ರ: ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪ್ಪಿ ನ್ಯೂ ಮೂವಿ

ನಿರ್ದೇಶನದ ಜೊತೆ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿರೋ ನಟ ಉಪೇಂದ್ರ್ ಅವರ ಮತ್ತೊಂದು ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಉಪ್ಪಿಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಪಿರಿಯಾಡಿಕಲ್ ಸ್ಟೋರಿಯೊಂದನ್ನು ಚಿತ್ರವಾಗಿಸಲು ಮಂಜುಮಾಂಡವ್ಯ
Read More...

ಪುಕ್ಸಟ್ಟೆ ಲೈಫು ಸಿನಿಮಾ ನೋಡಿ ನೀನೊಬ್ಬ ಇರಬೇಕಿತ್ತು ಎಂದ ಸ್ಯಾಂಡಲ್ ವುಡ್ ನಿರ್ದೇಶಕರು

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ ಕೊನೆ ಚಿತ್ರ ಪುಕ್ಸಟ್ಟೆ ಲೈಫು ತೆರೆ ಕಂಡಿದೆ. ಟ್ರೇಲರ್ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ ಸಿನಿಮಾಗೂ ಒಳ್ಳೆ ರಿವ್ಯೂ ಬರುತ್ತಿದೆ. ಈ ಮಧ್ಯೆ ಸಿನಿಮಾ ನೋಡಿದ ಕನ್ನಡದ ನಿರ್ದೇಶಕ ಬಿ.ಎಸ್.ಲಿಂಗದೇವರು ವಿಜಯ್ ಗೊಂದು ಸುದೀರ್ಘ ಪತ್ರ
Read More...

Sonal Chauhaan: ಜನ್ನತ್ ಚೆಲುವೆಯ ಬಿಂದಾಸ್ ಪೋಸ್: ಪಡ್ಡೆಗಳ ನಿದ್ದೆಕದ್ದ ಸೋನಲ್ ಚೌಹಾನ್

ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚಿದ ನಟಿ ಸೋನಲ್ ಚೌಹಾನ್ ನಟಿ,ಮಾಡೆಲ್ ಹಾಗೂ ಸಿಂಗರ್ ಆಗಿಯೂ ಫೇಮಸ್. ನಟಿಯಾಗಿ ತೆರೆ ಮೇಲೆ ಮಿಂಚಿದ್ದಕ್ಕಿಂತ ಪೋಟೋಶೂಟ್ ನಲ್ಲೇ ಮಿಂಚಿದ ಸೋನಲ್ ಹಾಟ್ ಹಾಟ್ ಪೋಟೋಸ್ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಮಿಸ್ ವರ್ಲ್ಡ್ ಟೂರಿಸಂ ಕಿರೀಟ
Read More...

Divya Agarwal: ಸಲಾರ್ ಎಂಟ್ರಿಕೊಟ್ಟ ಕಿರುತೆರೆ ಬ್ಯೂಟಿ: ಸ್ಪೆಶಲ್ ಪಾತ್ರದಲ್ಲಿ ಬಿಗ್ ಬಾಸ್ ಒಟಿಟಿ ವಿನ್ನರ್

ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಒಟಿಟಿ ವಿನ್ನರ್ ಕಿರೀಟ ತೊಟ್ಟ ನಟಿ,ಮಾಡೆಲ್ ಹಾಗೂ ಡ್ಯಾನ್ಸರ್ ದಿವ್ಯಾ ಅರ್ಗವಾಲ್ ಭರ್ಜರಿ ಸುದ್ದಿ ಕೊಟ್ಟಿದ್ದಾರೆ.   ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ದಿವ್ಯಾಗೆ ಅದೃಷ್ಟ ಒಲಿದು ಬಂದಿದ್ದು, ಬಹುನೀರಿಕ್ಷಿತ ಸಲಾರ್ ಚಿತ್ರದಲ್ಲಿ ಸ್ಥಾನ
Read More...

SIIMA AWARDS: ಸೈಮಾ ಅವಾರ್ಡ್ಸ್ ನಲ್ಲಿ ಯಜಮಾನನ ದರ್ಬಾರ: 8 ಪ್ರಶಸ್ತಿ ಬಾಚಿಕೊಂಡ ದಚ್ಚು ಮೂವಿ

ಸೈಮಾ ಅವಾರ್ಡ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಶಸ್ವಿ ಚಿತ್ರ ಯಜಮಾನ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಒಟ್ಟು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ನಟ ದರ್ಶನ್ ಭಾಜನರಾಗಿದ್ದರೇ, ಅತ್ಯುತ್ತಮ ನಟಿ
Read More...

ಮತ್ತೊಮ್ಮೆ ತೆರೆಗೆ ಬರ್ತಿದ್ದಾರೆ ವಿಷ್ಣುದಾದಾ-ರಜನಿ: ಇಂದಿನಿಂದ ಸಹೋದರರ ಸವಾಲ್ ಸಿನಿಶೋ ಆರಂಭ

ಸಪ್ಟೆಂಬರ್ 18  ಸ್ಯಾಂಡಲ್ ವುಡ್ ನ ದಾದಾ ವಿಷ್ಣುವರ್ಧನ್ ಹುಟ್ಟುಹಬ್ಬ. ದಾದಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ಸಿಗ್ತಿದ್ದು, ಇಂದಿನಿಂದಲೇ ರಾಜ್ಯದ ಹಲವು ಥೀಯೇಟರ್ ಗಳಲ್ಲಿ ವಿಷ್ಣು-ರಜನಿ ಅಭಿನಯದ ಹಿಟ್ ಚಿತ್ರ ಸಹೋದರರ ಸವಾಲ್ ರೀ ರಿಲೀಸ್ ಆಗಲಿದೆ.
Read More...

ಸಿನಿಮಾ ರಿಲೀಸ್ ಗೆ ವಿರೋಧ: ಟ್ರೆಂಡ್ ಆಯ್ತು #BoycottShahRukhKhan

ಹಲವು ವರ್ಷಗಳಿಂದ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡದೇ ಸೈಲೆಂಟ್ ಆಗಿರೋ ಕಿಂಗ್ ಖಾನ್ ಶಾರೂಕ್ ತಮ್ಮ ಬಹುನೀರಿಕ್ಷಿತ ಸಿನಿಮಾ ಪಠಾಣ ರಿಲೀಸ್ ಗೆ ಸಿದ್ಧವಾಗುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಹೊತ್ತಿನಲ್ಲೇ ಶಾರೂಕ್ ಗೆ ಸೋಷಿಯಲ್ ಮೀಡಿಯಾ ವಾರ್ ಎದುರಿಸುವಂತಾಗಿದ್ದು,
Read More...

ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ: 3.3 ಮಿಲಿಯನ್ ವೀವ್ಸ್ ಪಡೆದ ಟಾರ್ಚರ್ ಸಾಂಗ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಿಲೀಸ್ ಆಗಿರೋ ಹಾಡು ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, 3.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
Read More...

ಸ್ಯಾಂಡಲ್ ವುಡ್ ಡ್ಯಾನ್ಸ್ ಪ್ರಿಯರಿಗೆ ಗುಡ್ ನ್ಯೂಸ್: ಒಂದೇ ಡ್ಯಾನ್ಸ್ ಗೆ ಹೆಜ್ಜೆ ಹಾಕ್ತಾರೆ ಪ್ರಭುದೇವ್ ಮತ್ತು ಪವರ್…

ಡ್ಯಾನ್ಸ್ ಎಂದ್ರೇ ಮೈಕಲ್ ಜಾನ್ಸನ್ ಎನ್ನಿಸೋ ಕಾಲದಲ್ಲಿ ಭಾರತದ ಮೈಕೈಲ್ ಜಾಕ್ಸನ್ ತರ ಕುಣಿದು ಹೆಸರು ಗಳಿಸಿದವರು ಪ್ರಭುದೇವ. ಹಲವು ಭಾಷೆಗಳಲ್ಲಿ ಬಹುನೀರಿಕ್ಷೆಯ ಕೊರಿಯೋಗ್ರಾಫರ್,ಡ್ಯಾನ್ಸರ್,ಸ್ಟಾರ್ ಹಾಗೂ ಡೈರೈಕ್ಟರ್ ಎನ್ನಿಸಿರುವ ಪ್ರಭುದೇವ, ಕನ್ನಡದ ಡ್ಯಾನ್ಸಿಂಗ್ ಕಿಂಗ್ ಪವರ್ ಸ್ಟಾರ್
Read More...