Browsing Tag

Mysore news

Rohini Sindhuri : ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ತನಿಖೆಗೆ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು : ಶಾಸಕ ಸಾರಾ ಮಹೇಶ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವೈಮನಸ್ಸು ತಾರ್ತಿಕ ಹಂತಕ್ಕೆ ಬಂದು ನಿಂತಿದೆ. ಸಾರಾ ಮಹೇಶ್ ನೊರೆಂಟು ಆರೋಪಗಳ ಬಳಿಕ ಸರ್ಕಾರ ಕೊನೆಗೂ ದಕ್ಷ ಐಎಎಸ್ ಅಧಿಕಾರಿ ಖ್ಯಾತಿಯ ರೋಹಿಣಿ ಸಿಂಧೂರಿ (Rohini Sindhuri ) ವಿರುದ್ಧ ತನಿಖೆಗೆ
Read More...

Live Jamboo Savari : ಮೈಸೂರು ಅರಮನೆಯಲ್ಲಿ ಸಂಭ್ರಮದ ವಿಜಯದಶಮಿ : ಜಂಬೂ ಸವಾರಿ ನೇರ ಪ್ರಸಾರ

ಮೈಸೂರು : ನಾಡಹಬ್ಬ ದಸರಾ ಸಂಭ್ರಮ ಅರಮನೆ ನಗರಿಯಲ್ಲಿ ಮೇಳೈಸಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ
Read More...

Rohini Sindhuri : 8 ರೂ. ಬೆಲೆಯ ಬಟ್ಟೆ ಬ್ಯಾಗ್ 52 ರೂ.ಗೆ ಖರೀದಿ : ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್‌ 6…

ಮೈಸೂರು : ಕೇವಲ 8 ರೂ. ಬೆಲೆ ಬಾಳುವ ಬಟ್ಟೆಯ ಬ್ಯಾಗ್‌ನ್ನು 52 ರೂಪಾಯಿ ಕೊಟ್ಟು ಖರೀದಿಸುವ ಮೂಲಕ ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಕ್ರಮವೆಸಗಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
Read More...

MYSORE : ಮೈಸೂರು ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ : ಸುನಂದಾ ಪಾಲನೇತ್ರ ಹೊಸ ಮೇಯರ್‌

ಮೈಸೂರು : ಇತಿಹಾಸದಲ್ಲಿಯೇ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಸುನಂದಾ ಪಾಲನೇತ್ರ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ. ಮೈಸೂರು ಮಹಾನಗರ
Read More...

IAS‌ ಅಧಿಕಾರಿಗಳ ಕಿತ್ತಾಟಕ್ಕೆ ಇತಿಶ್ರೀ ಹಾಡಿದ‌ ರಾಜ್ಯ ಸರಕಾರ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,‌ ಆಯುಕ್ತೆ…

ಬೆಂಗಳೂರು : ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ‌ ಮೈಸೂರು ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ‌ ಹಾಗೂ ಮೈಸೂರು ಮಹಾನಗರ ಪಾಲಿಗೆ ಆಯುಕ್ತರಾದ ಶಿಲ್ಪಾ ನಾಗ್ ಕಿತ್ತಾಟಕ್ಕೆ ರಾಜ್ಯ ಸರಕಾರ ಮಂಗಳ ಹಾಡಿದೆ. ಇಬ್ಬರನ್ನೂ ವರ್ಗಾವಣೆಗೊಳಿಸಿ ರಾಜ್ಯ ಸರಕಾರ‌ ಆದೇಶ ಹೊರಡಿಸಿದೆ.
Read More...

ಮೈಸೂರಿಗೆ ಕಳಂಕ ಹೊರಿಸಲು ಮುಂದಾದವರು ಜನರ ಕ್ಷಮೆ ಕೇಳಲಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು : ಚಾಮರಾಜನಗರ ಜಿಲ್ಲೆಗೆ ಆಮ್ಲಜನಕ ಪೂರೈಕೆ ವಿಚಾರವಾಗಿ ಕಳಂಕ ಹೊರಿಸಲು ಮುಂದಾದವರು ಮೈಸೂರಿಗರ ಕ್ಷಮೆ ಕೇಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಗ್ರಹಿಸಿದ್ದಾರೆ. ಚಾಮರಾಜನಗರದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸಮಿತಿಯ ವರದಿಯ ಬಗ್ಗೆ
Read More...

ಪ್ರೇಮಕುಮಾರಿಗೆ ವಂಚನೆ : ಶಾಸಕ ರಾಮದಾಸ್​ಗೆ ನಿರೀಕ್ಷಣಾ ಜಾಮೀನು

ಮೈಸೂರು : ಪ್ರೇಮಾಕುಮಾರಿಗೆ ಮೈಸೂರು ಶಾಸಕ ರಾಮದಾಸ್ ಅವರು ವಂಚನೆ ನಡೆಸಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. (adsbygoogle = window.adsbygoogle || ).push({});
Read More...