Browsing Tag

new delhi

New Delhi Railway Station : ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶ : ಮಹಿಳೆ ಸಾವು

ದೆಹಲಿ : (New Delhi Railway Station) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ರಾತ್ರಿ ಲಘುವಾಗಿ ಸಾಧಾರಣ ಮಳೆಯ ನಂತರ ನವದೆಹಲಿ ರೈಲು ನಿಲ್ದಾಣದ ಹೊರಗಿನ ನೀರಿನಿಂದ ತುಂಬಿರುವ ಪ್ರದೇಶದಲ್ಲಿ ವಿದ್ಯುತ್ ಕಂಬವನ್ನು ಹಿಡಿದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.
Read More...

Cyclone Sitrang : ದೀಪಾವಳಿ ಬೆನ್ನಲ್ಲೇ ಅಪ್ಪಳಿಸಿದ ಸಿತ್ರಾಂಗ್‌ ಚಂಡಮಾರುತ ; 7 ಮಂದಿ ಬಲಿ

ನವದೆಹಲಿ : (Cyclone Sitrang) ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಸಿತ್ರಾಂಗ್‌ ಚಂಡಮಾರುತ ಇದೀಗ ಬಾಂಗ್ಲಾದೇಶದ ಕಡಲತೀರಕ್ಕೆ ಸೋಮವಾರ ರಾತ್ರಿ ನಸುಕಿನ ಅವಧಿಯಲ್ಲಿ ಅಪ್ಪಳಿಸಿದ್ದು, ಬಾಂಗ್ಲಾ ದೇಶದಲ್ಲಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಲಿ ಪಡೆದಿದೆ. ಚಂಡ ಮಾರುತದ(Cyclone Sitrang)
Read More...

Arvind Kejriwal : ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ 800 ಕೋಟಿ ರೂ. ಮೀಸಲಿಟ್ಟಿದೆ : ಅರವಿಂದ ಕೇಜ್ರಿವಾಲ್​ ಗಂಭೀರ…

ದೆಹಲಿ : Arvind Kejriwal : ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಪ್​ ಸರ್ಕಾರವನ್ನು ಉರುಳಿಸಲು ಬಿಜೆಪಿಯು 800 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಆರೋಪ ಮಾಡಿದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಹೈಡ್ರಾಮಾ ಜೋರಾಗಿದೆ. ದೆಹಲಿ ಸರ್ಕಾರವನ್ನು
Read More...

Heatwave Delhi : ದೆಹಲಿಗೆ ಶಾಖದ ಅಲೆಯ ಭೀತಿ : ಹಳದಿ ಅಲರ್ಟ್‌ ಘೋಷಣೆ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಚಳಿ, ವಾಯು ಮಾಲಿನ್ಯದ ಬೆನ್ನಲ್ಲೇ ತಾಪಮಾನಕ್ಕೆ ಬೆಚ್ಚಿಬಿದ್ದಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು, ನಾಳೆಯಿಂದ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ಶಾಖದ ಅಲೆಯ (Heatwave) ಭೀತಿಯ ಹಿನ್ನೆಲೆಯಲ್ಲಿ ಹಳದಿ ಅಲರ್ಟ್‌
Read More...

ಕೆಂಪುಕೋಟೆ : ರೈತರಿಂದ ಜೀವ ಉಳಿಸಿಕೊಳ್ಳಲು 15 ಅಡಿ ಆಳಕ್ಕೆ ಜಿಗಿದ ಪೊಲೀಸರು, ಸೈನಿಕರು ..! ವಿಡಿಯೋ

ನವದೆಹಲಿ : ಕೇಂದ್ರ ಸರಕಾರ ಜಾರಿಗೆ ಹೊರಟಿರುವ ಕೃಷಿ ಕಾನೂನಿನ ವಿರುದ್ದ ಸಮರ ಸಾರಿರುವ ರೈತರ ಹೋರಾಟ ಕಿಚ್ಚು ಹಚ್ಚಿಸಿದೆ. ಕಂಪೆಕೋಟೆಯಲ್ಲಿ ರೈತರಿಂದ ತಪ್ಪಿಸಿಕೊಳ್ಳಲು ಪೊಲೀಸರು 15 ಅಡಿ ಕಂದಕಕ್ಕೆ ಜಿಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 72 ನೇ
Read More...

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಕಂಪನ ! 2 ತಿಂಗಳಲ್ಲಿ 4ನೇ ಬಾರಿಗೆ ಕಂಪಿಸಿದ ಭೂಮಿ

ನವದೆಹಲಿ : ಕೊರೊನಾ ಮಹಾಮಾರಿಯ ಅಬ್ಬರದ ನಡುವಲ್ಲೇ ರಾಷ್ಟ್ರರಾಜಧಾನಿಯಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, ದೆಹಲಿ ಸೇರಿದಂತೆ ಹರಿಯಾಣದ ರೋಹ್ಟಕ್ ನಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನದಿಂದಾಗಿ ದೆಹಲಿಯ ಜನರು ಭಯಭೀತರಾಗಿದ್ದಾರೆ.
Read More...