Couple died: ಆರತಕ್ಷತೆಗೂ ಮೊದಲೇ ಹೆಣವಾದ ನವದಂಪತಿಗಳು
ಛತ್ತೀಸ್ ಗಢ: (Couple died) ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿಗಳು ಆರತಕ್ಷತೆಗೂ ಮೊದಲೇ ಶವವಾಗಿ ಪತ್ತೆಯಾಗಿರುವ ಘೋರ ದುರಂತ ಛತ್ತೀಸ್ ಗಢದ ರಾಜಧಾನಿ ರಾಯಪುರದಲ್ಲಿ ನಡೆದಿದೆ. ದಂಪತಿಗಳ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ.
!-->!-->!-->…
Read More...
Read More...