ಬಟ್ಟೆ ತುಂಡು..ಮೂತ್ರ ಅಂಟಿದ ಮಣ್ಣು..ತಲೆಗೂದಲು.. ಋತುಸ್ರಾವವಾದ ಬಟ್ಟೆ.. ಭಾನಾಮತಿ ಪ್ರಯೋಗಕ್ಕೆ ಇವು ಸಾಕಂತೆ..! ಭಾಗ – 20
ಬಾಬಾ ಲೀಲಾಜಾಲವಾಗಿ ಭಾನಾಮತಿಯ ಬಗ್ಗೆ ವಿವರಿಸುತ್ತಿದ್ದ.. ಇಷ್ಟೊತ್ತು ಅವನು ಭಾನಾಮತಿಯನ್ನು ವಶೀಕರಣ ಮಾಡಿಕೊಳ್ಳೋದು ಹೇಗೆ ಅಂತ ಹೇಳಿದ್ದ… ಇನ್ನು ಅದನ್ನು ಮಾಡುವ ವಿಧಾನಗಳು ಕ್ರೂರ ಮತ್ತು ಘನ ...
Read more