Browsing Tag

nirmala seetharaman

IMPS ಹಣ ವರ್ಗಾವಣೆ : ಇಂದಿನಿಂದ (ಫೆಬ್ರವರಿ 1) ಜಾರಿಯಾಗಲಿದೆ ಹೊಸ ರೂಲ್ಸ್‌

IMPS Money Transfer New Rules : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಐಎಂಪಿಎಸ್‌ (IMPS) ವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರುತ್ತಿದೆ. ಇನ್ಮುಂದೆ ಹಣ ವರ್ಗಾವಣೆ ಮಾಡುವ ವೇಳೆಯಲ್ಲಿ ಈ ನಿಯಮವನ್ನು ಅರಿತುಕೊಳ್ಳುವುದು ಮುಖ್ಯ. ಐಎಂಪಿಎಸ್‌ ಹೊಸ ರೂಲ್ಸ್‌…
Read More...

Defense sector: ರಕ್ಷಣಾ ಕ್ಷೇತ್ರಕ್ಕೆ 5.93 ಲಕ್ಷ ಕೋಟಿ ರೂ ಘೋಷಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ: (Defense sector) 2023-24 ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯನ್ನು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರು ಮಂಡಿಸಿದರು. ಈ ವೇಳೆ ಹಲವು ಯೋಜನೆಗಳಿಗೆ ಅನುದಾನಗಳನ್ನು ನೀಡಿದ್ದು, ಕೆಲವು ಕ್ಷೇತ್ರಗಳಿಗೆ ಅನುದಾನವನ್ನು ಮೀಸಲಿಟ್ಟಿದ್ದಾರೆ. 2023-24 ನೇ ಸಾಲಿನ
Read More...

Union budget 2023: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ?

ನವದೆಹಲಿ: (Union budget 2023) ಇಂದು ಸಂಸತ್‌ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದು, ಕರ್ನಾಟಕ ಕೇಂದ್ರದ ಬಜೆಟ್‌ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಇದೀಗ ನಿರೀಕ್ಷೆಯಲ್ಲಿ ಕೆಲವು ಯೋಜನೆಗಳಿಗೆ ಅನುದಾನ ದೊರೆತಿದ್ದು,
Read More...

Bharat Vidya:ಇ-ಕಲಿಕೆಗೆ ವೇದಿಕೆಯಾಗಲಿದೆ “ಭಾರತ್‌ ವಿದ್ಯಾ” : ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ

ನವದೆಹಲಿ : ಆನ್‌ಲೈನ್‌ ಕಲಿಕಾ ವೇದಿಕೆಯಾಗಿರುವ "ಭಾರತ್‌ ವಿದ್ಯಾ" (Bharat Vidya)ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Seetharaman) ಅವರು ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ. ಭಂಡಾರ್ಕರ್‌ ಓರಿಯೆಂಟಲ್‌ ರಿಸರ್ಚ್‌ ಇನ್ಸ್‌ ಸ್ಟಿಟ್ಯೂಟ್‌(Bhandarkar Oriental
Read More...

GST Annual Return Filing Deadline Till Feb 28: 2022ರ ಆರಂಭದಲ್ಲಿ ಸಂತಸದ ಸುದ್ದಿ; ಜಿಎಸ್‌ಟಿ ವಾರ್ಷಿಕ…

ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ನೀಡಿದ್ದ ಗಡುವನ್ನು 2022ರ ಫೆಬ್ರುವರಿ 28ರ ವರೆಗೆ ಕೇಂದ್ರ ಸರ್ಕಾರ (GST Annual Return Filing Deadline Till Feb 28) ವಿಸ್ತರಿಸಿದೆ. ಉದ್ದಿಮೆದಾರರ ವಾರ್ಷಿಕ ವಹಿವಾಟು ಮೊತ್ತವು 2 ಕೋಟಿ ರೂಪಾಯಿಗಿಂತ
Read More...

BUDGET -2021 : ವಾಹನ ರದ್ದಿ ಯೋಜನೆ ಘೋಷಣೆ : 20 ವರ್ಷ ಹಳೆಯ ವಾಹನ ಗುಜರಿಗೆ

ನವದೆಹಲಿ : ಈ ಬಾರಿಯ ಬಜೆಟ್ ನಲ್ಲಿ ವಾಹನ ರದ್ದಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಇನ್ನುಂದೆ 20 ವರ್ಷಗಳಷ್ಟು ಹಳೆಯದಾಗಿರುವ ವಾಹನಗಳು ಗುಜರಿಗೆ ಸೇರಲಿವೆ. ವಾಯು ಮಾಲಿನ್ಯ ತಡೆಯ ಜೊತೆಗೆ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮವನ್ನು
Read More...

BUDGET-2021 : ಈ ಬಾರಿ ಮಂಡನೆಯಾಗಲಿದೆ ಕಾಗದ ರಹಿತ ಬಜೆಟ್ : ಕೇಂದ್ರ ಬಜೆಟ್ ಆಪ್ ನಲ್ಲಿ ಮಾಹಿತಿ

ನವದೆಹಲಿ : ಕೊರೊನಾ ಸಂಕಷ್ಟದ ಕಾಲದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅದ್ರಲ್ಲೂ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಗದ ರಹಿತ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಯ
Read More...

ಮೀನುಗಾರಿಕೆಗೆ 20,000 ಕೋಟಿ : ಮತ್ಸ್ಯಸಂಪದ ಯೋಜನೆ ಘೋಷಿಸಿದ ಕೇಂದ್ರ ಸರಕಾರ

ನವದೆಹಲಿ : ಲಾಕ್ ಡೌನ್ ನಲ್ಲಿ ಸಿಲುಕಿರುವ ಮೀನುಗಾರರಿಗೆ ಕೇಂದ್ರ ಸರಕಾರ ಬಂಪರ್ ಆಫರ್ ನೀಡಿದೆ. ಕೇಂದ್ರ ಸರಕಾರ ಘೋಷಿಸಿರುವ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಪ್ಯಾಕೇಜ್ ಘೋಷಿಸಿದ್ದು, ಬರೋಬ್ಬರಿ 20,000 ಕೋಟಿ ರೂಪಾಯಿಗಳನ್ನು ಮೀನುಗಾರಿಕೆಗೆ ಮೀಸಲಿಟ್ಟಿದೆ ಎಂದು ನಿರ್ಮಲಾ ಸೀತಾರಾಮನ್
Read More...