Browsing Tag

oxygen cylinder

ಚಾಮರಾಜನಗರ ಆಮ್ಲಜನಕ ದುರಂತ….! ಮೃತರ ಕುಟುಂಬಗಳಿಗೆ ನೆರವಾದ ಕಿಚ್ಚ ಸುದೀಪ್ ಟ್ರಸ್ಟ್….!!

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ  ನಡೆದು ವಾರಗಳೇ ಕಳೆದಿದ್ದರೂ ಸರ್ಕಾರ ಮೃತರ ಕುಟುಂಬಗಳಿಗೆ ನೆರವಾಗುವ ಸೌಜನ್ಯ ತೋರಿಲ್ಲ. ಆದರೆ ಸರ್ಕಾರ ನೆರವಾಗದಿದ್ದರೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಕಿಚ್ಚ ಟ್ರಸ್ಟ್!-->!-->!-->…
Read More...

ಸ್ವಂತ ದುಡ್ಡಿನಿಂದ ಆಕ್ಸಿಜನ್ ಒದಗಿಸಲು ಮುಂದಾದ ಸಂಸದೆ…! ಇದು ರಾಜಕೀಯ ಮಾಡೋ ಸಮಯವಲ್ಲ ಎಂದ ಸುಮಲತಾ…!!

ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿದ್ದೀಯಾ ಸುಮಕ್ಕ ಅಭಿಯಾನ ಆರಂಭಿಸಿದ್ದ ಕೆಲವರು ಸಂಸದೆ ಸುಮಲತಾ ವಿರುದ್ಧ ಸಮರ ಸಾರಿದ್ದರು. ಆದರೆ ಈ ಟೀಕೆಗೆ ತಮ್ಮ ಶೈಲಿಯಿಂದಲೇ ಉತ್ತರಿಸಿರುವ ಸಂಸದೆ ಸುಮಲತಾ ಜಿಲ್ಲೆಯ ಆಕ್ಸಿಜನ್ ಸಮಸ್ಯೆಗೆ ಸ್ಪಂದಿಸಿ ಸ್ವಂತ ದುಡ್ಡಿನಲ್ಲೇ ಜೀವನಾಶವ್ಯಕ!-->!-->!-->…
Read More...