Browsing Tag

Pavan odeyar

ರಾಮಾವತಾರದಲ್ಲಿ ಜ್ಯೂನಿಯರ್ ಒಡೆಯರ್….! ಪವನ್ ಹಂಚಿಕೊಂಡ್ರು ಕ್ಯೂಟ್ ಪೋಟೋ….!!

ಮನೆಯಲ್ಲಿರೋ ಮಕ್ಕಳು ದೇವರ ರೂಪ ಅಂತಾರೆ. ಶ್ರೀಕೃಷ್ಣ,ಶ್ರೀರಾಮ ಎಲ್ಲರ ಅವತಾರದಲ್ಲಿ ಕಾಣೋ ಮಕ್ಕಳಿಗೆ ನಿಮ್ಮಾಸೆಯ ವೇಷ ಹಾಕಿ ಖುಷಿಪಡ ಬಹುದು. ಇದಕ್ಕೆ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಕೂಡ ಹೊರತಲ್ಲ.ಇತ್ತೀಚೆಗಷ್ಟೇ ಜನಿಸಿರುವ ಮಗನಿಗೆ ಶ್ರೀರಾಮನವಮಿ ಯ ಪ್ರಯುಕ್ತ!-->!-->!-->…
Read More...

ಪವನ್ ಒಡೆಯರ ಬರ್ತಡೆಗೆ ಬಂದ ಪುತ್ರ….! ಜಗತ್ತಿನ ಬೆಸ್ಟ್ ಗಿಫ್ಟ್ ಎಂದ ಡೈರೆಕ್ಟರ್….!!

ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್ ಒಡೆಯರ್ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ ದುಪ್ಪಟ್ಟಾಗೋದಿಕ್ಕೆ ಕಾರಣ ಅವರ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಪವನ್ ಹಾಗೂ ಅಪೇಕ್ಷಾ ದಂಪತಿ ಗಂಡುಮಗುವಿನ ಪೋಷಕರಾಗಿದ್ದಾರೆ.ಹೌದು, ಡಿಸೆಂಬರ್ 10 ಪವನ್ ಒಡೆಯರ್ ಹುಟ್ಟುಹಬ್ಬ.!-->!-->!-->!-->!-->…
Read More...