Browsing Tag

#pogaru movie

ಸಿಹಿಸುದ್ದಿ ಕೊಟ್ಟ ಧ್ರುವಸರ್ಜಾ ಸಿನಿತಂಡ…! ಭಾರಿ ಮೊತ್ತಕ್ಕೆ ಪೊಗರು ಸಿನಿರೈಟ್ಸ್ ಸೇಲ್…!!

ಪೂರ್ಣಿಮಾ ಹೆಗಡೆಎಲ್ಲಾ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ಅಕ್ಷ್ಯನ್ಸ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಪೊಗರು ಸಿನಿಮಾ ಥಿಯೇಟರ್ ನಲ್ಲಿ ಇರಬೇಕಿತ್ತು. ಆದರೇ ಸಿನಿಮಾ ರಿಲೀಸ್ ಆಗದಿದ್ದರೂ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ.ನಂದಕಿಶೋರ್ ನಿರ್ಮಾಣದ ಪೊಗರು ಧ್ರುವ!-->!-->!-->!-->!-->!-->!-->…
Read More...

ಮತ್ತೆ ಶುರುವಾಯ್ತು ಧ್ರುವಾ ಪೊಗರು ಹವಾ : ದುಬಾರಿ ವೆಚ್ಚದ ಸೆಟ್​ನಲ್ಲಿ ಇಂಟ್ರೋ ಸಾಂಗ್

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನದಿಂದಾಗಿ ಧ್ರುವ ಸರ್ಜಾ ಆಘಾತಕ್ಕೆ ಒಳಗಾಗಿದ್ರು. ಕಳೆದಾರು ತಿಂಗಳಿನಿಂದಲೂ ಧ್ರುವ ಸಿನಿಮಾಗಳಿಂದ ದೂರ ಉಳಿದಿದ್ರು. ಆದ್ರೀಗ ನಟ ಧ್ರುವ ಸರ್ಜಾ ಮತ್ತೆ ಸೆಟ್​ಗೆ ಮರಳುತ್ತಿದ್ದಾರೆ. ‘ಪೊಗರು’ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಸಿದ್ಧತೆ!-->!-->!-->!-->!-->…
Read More...

ಯೂ ಟ್ಯೂಬ್​ನಲ್ಲಿ ಹವಾ ಸೃಷ್ಟಿಸಿದೆ ಧ್ರುವ ಸರ್ಜಾ ಖರಾಬು ಹಾಡು..!

ಧ್ರುವ ಸರ್ಜಾ ಹಾಗೂ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಪೊಗರು. ಸ್ಯಾಂಡಲ್​ವುಡ್​ನಲ್ಲಿ ಈ ಚಿತ್ರದ ಕುರಿತಾಗಿ ಬೆಟ್ಟದಷ್ಟು ನಿರೀಕ್ಷೆ ಇದೆ. ಡೈಲಾಗ್​ ಟೀಸರ್​ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ಪೊಗರು ಸಿನಿಮಾ ಸಿನಿಪ್ರಿಯರಲ್ಲಿರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.!-->!-->!-->!-->!-->…
Read More...