Browsing Tag

prathibha kulai

ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನ : ಬಿಜೆಪಿ ಮುಖಂಡನಿಗೆ ಮಸಿ ಬಳಿಯಲು 1 ಲಕ್ಷ ರೂ. ಆಫರ್ ಕೊಟ್ಟ ಕೈ ನಾಯಕಿ

ಮಂಗಳೂರು : ಕೋಟಿ - ಚೆನ್ನಯ್ಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಜಗದೀಶ್ ಅವರ ವಿರುದ್ದ ಬಿಲ್ಲವ ಸಮುದಾಯ ಸೆಟೆದು ನಿಂತಿದೆ. ಇದೀಗ ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿಯುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕೈ ನಾಯಕಿ ಪ್ರತಿಭಾ ಕುಳಾಯಿ ಆಫರ್ ಕೊಟ್ಟಿದ್ದಾರೆ.
Read More...