Browsing Tag

pream

ಮುಂದುವರೆಯಿತು ದುಬಾರಿ ಹುಡುಗನ ದರ್ಬಾರ್: ಪ್ರೇಮ್ ಜೊತೆ ಧ್ರುವ್ ಸರ್ಜಾ ಹೊಸ ಚಿತ್ರ.

 ಒಂದಾದ ಮೇಲೊಂದರಂತೆ ಸಿನಿಮಾ ಘೋಷಿಸುತ್ತಿರುವ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ, ತಮ್ಮ 6 ನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಧ್ರುವ್ ಆರನೇ ಸಿನಿಮಾಗೆ ಸ್ಯಾಂಡಲ್ ವುಡ್ ನ ಫೇಮಸ್ ನಿರ್ದೇಶಕ ಜೋಗಿ ಪ್ರೇಮ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.ಮೊನ್ನೆ ಮೊನ್ನೆಯಷ್ಟೇ ಎ.ಪಿ.ಅರ್ಜುನ್!-->!-->!-->!-->!-->!-->!-->…
Read More...

ಧ್ರುವ್ ಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಪ್ರೇಮ್….! ಸದ್ದಿಲ್ಲದೇ ಸೆಟ್ಟೇರುತ್ತಿದೆ ಬಿಗ್ ಸಿನಿಮಾ…!!

ಸ್ಯಾಂಡಲ್ ವುಡ್ ಕೊರೋನಾ ಅಬ್ಬರಕ್ಕೆ ಸ್ಥಗಿತಗೊಂಡಿದ್ದ ಸಿನಿಮಾ ಚಟುವಟಿಕೆಗಳು ನಿಧಾನಕ್ಕೆ ಆರಂಭವಾಗುತ್ತಿದೆ. ಚಿತ್ರರಂಗದ ಚಟುವಟಿಕೆಗಳು ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಪ್ರೇಮ್ ಮತ್ತು ಧ್ರುವ್ ಸರ್ಜಾ ಹೊಸ!-->…
Read More...

ಕೊರೋನಾ ಸಂದಿಗ್ಧದಲ್ಲಿ ವೈದ್ಯೋ ನಾರಾಯಣೋ ಹರಿ: ಎನ್ನುತ್ತಿದೆ ಪ್ರೇಮಂ ಪೂಜ್ಯಂ ಚಿತ್ರತಂಡ…!!

ಸ್ಯಾಂಡಲ್ ವುಡ್ ಲವ್ಲಿಸ್ಟಾರ್ ಪ್ರೇಮ್ ತಮ್ಮ 25 ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಆದರೆ ಚಿತ್ರದ ರಿಲೀಸ್, ಶೂಟಿಂಗ್ ಗೆ ಕೊರೋನಾ ಅಡ್ಡಿಯಾಗಿದೆ. ಆದರೂ ಚಿತ್ರತಂಡ ಕೊರೋನಾ ಸಂದಿಗ್ಧದಲ್ಲಿ ವೈದ್ಯರನ್ನು ಗೌರವಿಸಲು ಮುಂದಾಗಿರುವ ಚಿತ್ರತಂಡ ವೈದ್ಯರಿಂದ ವೈದ್ಯರಿಗೋಸ್ಕರ ಕಾನ್ಸೆಪ್ಟ್!-->!-->!-->…
Read More...