Browsing Tag

Puneeth Dream

PRK : ನನಸಾಗಲಿದೆ ಪುನೀತ್ ಕನಸು : ಅಶ್ವಿನಿ ಮಹತ್ವದ ಘೋಷಣೆ

ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಕನಸುಗಾರ ಹೀರೋ. ತಮ್ಮ‌ ಕೆರಿಯರ್ ಜೊತೆ ಚಿತ್ರರಂಗದ ಕಿರಿಯರಿಗಾಗಿಯೂ ಹಲವು ಪ್ರಾಜೆಕ್ಟ್ ಸಿದ್ಧಪಡಿಸಿದ್ದರು. ಪ್ರೊಡಕ್ಷನ್ ಹೌಸ್ (PRK) ಮೂಲಕ ಹೊಸಬರಿಗೆ ಆಶ್ರಯತಾಣವಾಗಿದ್ದರು. ಆದರೇ ಎಲ್ಲ ಕನಸುಗಳನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದಾರೆ. ಈಗ ಈ
Read More...