Browsing Tag

Pushpa Movie

IT Raids : ಪುಷ್ಪಾ ಸಿನಿಮಾ ನಿರ್ದೇಶಕ ಸುಕುಮಾರ್ ಮೇಲೆ ಐಟಿ ದಾಳಿ

ಹೈದರಾಬಾದ್‌ : ಕಳೆದ ವರ್ಷ ತೆಲುಗು ಸಿನಿರಂಗದಲ್ಲಿ ತೆರೆಕಂಡ ಪುಷ್ಪ ಸಿನಿಮಾ ಇತರ ಸಿನಿರಂಗದ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಕೂಡ ಯಶಸ್ವಿ ಆಗಿದೆ. ಆದರೆ ಇದೀಗ ಆದಾಯ ತೆರಿಗೆ ಇಲಾಖೆಯು ಹೈದರಾಬಾದ್‌ನಲ್ಲಿರುವ ನಿರ್ದೇಶಕ, ನಿರ್ಮಾಪಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ
Read More...

Rashmika Mandanna : ಪುಷ್ಪ ಸಿನಿಮಾದಿಂದ ರಶ್ಮಿಕಾ ಔಟ್ : ಹರಿದಾಡ್ತಿರೋ ಸುದ್ದಿ ಅಸಲಿಯತ್ತೇನು ಗೊತ್ತಾ?

ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ‌ ಮಂದಣ್ಣ ಸದ್ಯ ತಮ್ಮ ಕೆರಿಯರ್ ನ ಉತ್ತುಂಗದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿದ ರಶ್ಮಿಕಾಗೆ (Rashmika Mandanna) ಸದ್ಯ ಬಹುಭಾಷೆಯಲ್ಲೂ ಕೈ ತುಂಬ ಸಿನಿಮಾವಿದೆ. ತೆಲುಗು, ತಮಿಳು ಬಳಿಕ ಬಾಲಿವುಡ್ ನಲ್ಲೂ ಕೊಡಗಿನ ಬೆಡಗಿ
Read More...

Rashmika Mandanna : ಬಿಗ್ ಬೀ ಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ : ಅಮಿತಾಬ್ ಎದುರು ತಲೆಬಾಗಲ್ಲ ಎಂದ ಪುಷ್ಪಾ ಬೆಡಗಿ

ಸದ್ಯ ಸೌತ್ ಇಂಡಸ್ಟ್ರಿ‌ ಸೇರಿದಂತೆ ಬಾಲಿವುಡ್ ಅಂಗಳದವರೆಗೂ ಮಿಂಚುತ್ತಿರೋ ಬೆಡಗಿ ರಶ್ಮಿಕಾ‌‌ ಮಂದಣ್ಣ (Rashmika Mandanna ).‌ ಬರಿ ಸಿನಿಮಾ‌ ಮಾತ್ರವಲ್ಲ ಅದರಾಚೆಗಿನ ವರ್ಕೌಟ್ ಸೇರಿದಂತೆ ಹಲವು ವಿಚಾರಕ್ಕೆ ಸದ್ದು ಮಾಡ್ತಿರೋ ರಶ್ಮಿಕಾ ಈಗ ಅಮಿತಾಬ್ ಬಚ್ಚನ್ ಗೆ ನಾವು ತಲೆ ಬಾಗಲ್ಲ ಎನ್ನೋ
Read More...

Samantha : ಪುಷ್ಪಾ ಸಿನಿಮಾ ಸಕ್ಸಸ್‌ ಬೆನ್ನಲ್ಲೇ ಜಾಹೀರಾತಲ್ಲಿ ಬ್ಯುಸಿಯಾದ ಸಮಂತಾ

ಟಾಲಿವುಡ್ ಸಿನಿಮಾದ ಜೊತೆ ಬಾಲಿವುಡ್ ಗೂ ಎಂಟ್ರಿಕೊಡೋ ಸಿದ್ಧತೆಯಲ್ಲಿರೋ ನಟಿ ಸಮಂತಾ ಈಗ ಇನ್ವೆಸ್ಟಮೆಂಟ್ ಬಗ್ಗೆ ಕೂಡ ಸಲಹೆ ಕೊಡಲು ಆರಂಭಿಸಿದ್ದಾರೆ. ವಿಚ್ಚೇಧನದ ಬಳಿಕ ಕೆರಿಯರ್, ಪ್ರವಾಸ ಎಂದೆಲ್ಲ ಬ್ಯುಸಿಯಾಗಿದ್ದ ಸಮಂತಾಗೆ ಹಲವು ಸಿನಿಮಾ ಹಾಗೂ ಐಟಂ ಸಾಂಗ್ ಗೆ ಅವಕಾಶ ಸಿಕ್ಕಿದ್ಷು
Read More...

Rashmika Saree Photoshoot : ಸೀರೆಯಲ್ಲಿ ಮಿಂಚಿದ ಪುಷ್ಪ ಸುಂದರಿ : ರಶ್ಮಿಕಾ ಮಂದಣ್ಣ ಸ್ಪೆಶಲ್ ಪೋಟೋಶೂಟ್

ಸಿನಿಮಾ ಹಾಗೂ ಗಾಸಿಪ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರೋ ನಟಿ ರಶ್ಮಿಕಾ ಮಂದಣ್ಣ ಈಗ ಸುಂದರವಾದ ಪೋಟೋ ಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಮೂಲಕ ಕೆರಿಯರ್ ಆರಂಭಿಸಿ ಆರಂಭದಲ್ಲಿ ಕರ್ನಾಟಕದ ಕ್ರಶ್ ಎನ್ನಿಸಿಕೊಂಡ ರಶ್ಮಿಕಾ ಇತ್ತೀಚಿಗೆ ನ್ಯಾಶನಲ್‌ಕ್ರಶ್ ಪಟ್ಟಕ್ಕೇರಿದ್ದಾರೆ.
Read More...

pushpa 2 ಸಿನಿಮಾದಲ್ಲಿ ಕನ್ನಡಿಗರ ಕಾರುಬಾರು : ರಶ್ಮಿಕಾಗೆ ಜೊತೆಯಾಗ್ತಾರಂತೆ ಕೃತಿ ಶೆಟ್ಟಿ

ತೆಲುಗಿನ ಬಹುನೀರಿಕ್ಷಿತ ಸಿನಿಮಾ ಪುಷ್ಪ ಈಗಾಗಲೇ ಇನ್ನೂರು ಕೋಟಿ ಆದಾಯ ಗಳಿಸಿದೆ ಎನ್ನಲಾಗಿದ್ದು ಯಶಸ್ವಿ ಪ್ರದರ್ಶನದ ಮೂಲಕ ಇನ್ನಷ್ಟು ಗಳಿಕೆ ಹೆಚ್ಚಿಸುವ ನೀರಿಕ್ಷೆ ಮೂಡಿಸಿದೆ. ಈ‌ ಮಧ್ಯೆ ಪುಷ್ಪ (pushpa 2) ಸಿಕ್ವೆನ್ಸ್ ಶೂಟಿಂಗ್ ಕೂಡ ಆರಂಭವಾಗುತ್ತಿದ್ದು ಮೊದಲ ಸಿನಿಮಾದಲ್ಲಿ ನಟಿಸಿದ್ದ
Read More...

Samantha in Goa : ಗೋವಾದಲ್ಲಿ ಸಮಂತಾ: ಊ ಅಂಟಾವಾ ಬೆಡಗಿ ಬೋಲ್ಡ್ ಪೋಟೋಗೆ ಫ್ಯಾನ್ಸ್ ಫಿದಾ

ವಿವಾಹ ವಿಚ್ಛೇದನದ ಬಳಿಕ ಬದುಕನ್ನು ಅಚ್ಚರಿಯಾಗುವಷ್ಟು ಎಂಜಾಯ್ ಮಾಡ್ತಿರೋ ತೆಲುಗಿನ ಬೆಡಗಿ ಸಮಂತಾ ರುತ್ ಪ್ರಭು ಹೊಸ ವರ್ಷಾಚರಣೆ ಹೊತ್ತಿನಲ್ಲಿ ಗೋವಾಕ್ಕೆ ( Samantha in Goa ) ಹಾರಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸವರ್ಷ ಗೋವಾದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಈ ಕಾರಣಕ್ಕಾಗಿ
Read More...

Samantha Bold Answer : ಸಮಂತಾ ಬೋಲ್ಡ್ ಲುಕ್ ಗೆ ಸಖತ್ ಟ್ರೋಲ್: ಸೋಷಿಯಲ್ ಮೀಡಿಯಾದಲ್ಲಿ ನಟಿ ಬೋಲ್ಡ್ ಆನ್ಸರ್

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ನಟಿ ಅಂದ್ರೇ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ‌ ಮಿಂಚಿದ ಬೆಡಗಿ ಸಮಂತಾ. ವಿಚ್ಛೇಧನ, ವಿಚ್ಛೇಧನದ ಬಳಿಕ‌ ಕೆರಿಯರ್, ಇಂಟರವ್ಯೂ ಹೀಗೆ ನಾನಾ ಕಾರಣಗಳಿಗೆ ಸಮಂತಾ ಸುದ್ದಿಯಾಗುತ್ತಲೇ ಇದ್ದಾರೆ. ಈ ಮಧ್ಯೆ ಪುಷ್ಪ ಸಿನಿಮಾದ ( Pushpa
Read More...

Samantha Ruth Prabhu Pushpa : ಪುಷ್ಪ ಸಿನಿಮಾ ರಂಗೇರಿಸಿದ ಸಮಂತಾ: ಐಟಂ ಸಾಂಗ್ ಲುಕ್ ಗೆ ಫ್ಯಾನ್ಸ್ ಫಿದಾ

ಕಳೆದ ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ನಟಿ ಸಮಂತಾ ಡಿವೋರ್ಸ್ ಸುದ್ದಿ.‌ಮೊದಲು ಡಿವೋರ್ಸ್ ಆಗುತ್ತೆ ಅನ್ನೋ ಕಾರಣಕ್ಕೆ ಸುದ್ದಿಯಾದ ನಟಿ, ವಿಚ್ಛೇಧನ ಘೋಷಣೆ ಬಳಿಕ ಡಿವೋರ್ಸ್ ನ ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಈಗ ಮತ್ತೊಮ್ಮೆ ಸಮಂತಾ (
Read More...