Browsing Tag

rachitha ram

Kranti Movie Trailer Release : ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ…

ನಟ ಚಾಲೆಂಜಿಗ್‌ ಸ್ಟಾರ್‌ ದರ್ಶನ ಅಭಿನಯದ "ಕ್ರಾಂತಿ" ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈಗಾಗಲೇ ಈ ಸಿನಿಮಾದ ಮೂರು ಹಾಡುಗಳನ್ನು ಸಿನಿತಂಡ ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದೀಗ ಈ ಸಿನಿಮಾದ ಟ್ರೈಲರ್‌ (Kranti Movie Trailer Release) ಬಿಡುಗಡೆ ಮಾಡುವುದಾಗಿ!-->…
Read More...

Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್‌ (Rachita Ram) ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾದ ರಚಿತಾಗೆ ಅಭಿಮಾನಿಗಳು, ಬಂಧುಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು!-->…
Read More...

Rachitha Ram : ಜ್ಯೂನಿಯರ್ಸ್ ಡ್ರಾಮಾ ನೋಡೋಕೆ ಬಂದ ರಚ್ಚು: ಸೆಟ್ ನಲ್ಲೇ ರಚಿತಾರಾಮ್ ಕಿಡ್ನಾಪ್

ಇತ್ತೀಚಿಗೆ ರಿಯಾಲಿಟಿ ಶೋಗಳು ಯಾವ ಸಿನಿಮಾಕ್ಕೂ ಕಡಿಮೆಯಿಲ್ಲದಷ್ಟು ಅದ್ದೂರಿಯಾಗಿ ಮೂಡಿಬರುತ್ತಿವೆ. ಕಿರುತೆರೆಯ ಶೋಗಳ ಪ್ರಮುಖ ಆಕರ್ಷಣೆ ಹಿರಿತೆರೆಯ ಸ್ಟಾರ್ ಗಳು. ಈ ಅದ್ದೂರಿ ರಿಯಾಲಿಟಿ ಶೋಗಳ ಸಾಲಿಗೆ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ (Drama Jounior ) ಕೂಡ ಸೇರ್ಪಡೆಗೊಂಡಿದೆ.!-->…
Read More...

Rachitha Ram Judge : ಕಿರುತೆರೆ ರಿಯಾಲಿಟಿ ಶೋದಲ್ಲಿ ರಚಿತಾರಾಮ್

ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹಿರಿ ತೆರೆಯಲ್ಲಿ ಮಿಂಚುತ್ತಲೇ ರಚಿತಾರಾಮ್ ಮತ್ತೊಮ್ಮೆ ಕಿರುತೆರೆಗೂ ಲಗ್ಗೆ ಇಟ್ಟಿದ್ದು ಕನ್ನಡದ ಮನೋರಂಜನೆಯ ಹೆಗ್ಗುರುತಿನಂತೆ ಬೆಳೆಯುತ್ತಿರೋ ಝೀ ಕನ್ನಡ (ZEE Kannada)!-->…
Read More...

ಮೋಡಿ ಮಾಡಲು ರೆಡಿ ಆದ್ರು ರಚಿತಾ ರಾಮ್‌ – ರಾಣಾ ಜೋಡಿ : ಫೆ.24 ರಂದು ತೆರೆಗೆ ಬರಲಿದೆ ಏಕ್ ಲವ್ ಯಾ

ಹಾಡುಗಳ‌ ಮೂಲಕವೇ ಸದ್ದು ಮಾಡಿದ ರಚಿತಾ ರಾಮ್‌ ಹಾಗೂ ರಾಣಾ ನಟನೆಯ (Rachitha Ram and Rana) ಏಕ್ ಲವ್ ಯಾ ಸಿನಿಮಾ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ರ ಬಹುನೀರಿಕ್ಷಿತ ಸಿನಿಮಾ. ಒಂದಕ್ಕಿಂತ ಒಂದು ಹಿಟ್ ಹಾಡುಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿರೋ ಈ ಸಿನಿಮಾ ಎಲ್ಲ ಅಂದಕೊಂಡಂತೆ ಆಗಿದ್ದರೇ!-->…
Read More...

ek love ya movie : ರಚಿತಾ ರಾಮ್ ಬಹುನೀರಿಕ್ಷಿತ ಸಿನಿಮಾಗೆ ಶಾಕ್ : ರಿಲೀಸ್ ಡೇಟ್ ಮುಂದೂಡಿದ ಜೋಗಿ ಪ್ರೇಮ್

ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು ರಾಜ್ಯ ಸರ್ಕಾರ ತುರ್ತು ಅಗತ್ಯ ಸೇವೆ ಹೊರತುಪಡಿಸಿ ಉಳಿದ ರಂಗಗಳ‌ ಮೇಲೆ ನಿರ್ಬಂಧ ಹೇರಿದೆ. ರಾಜ್ಯದಲ್ಲಿ ಸಿನಿಮಾ ಥಿಯೇಟರ್ ಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಶೇಕಡಾ 50 ರಷ್ಟು ಮಾತ್ರ ಅವಕಾಶ!-->…
Read More...

Love U Racchu Release : ಲವ್ ಯೂ ರಚ್ಚುಗೆ ನೂರೆಂಟು ವಿಘ್ನ : ಇದೀಗ ಬಂದ್ ಸಂಕಷ್ಟ

ಸಾಕಷ್ಟು ಕುತೂಹಲ ಮೂಡಿಸಿರುವ ಕನ್ನಡದ ಸಿನಿಮಾ ಲವ್ ಯೂ ರಚ್ಚುಗೆ (Love U Racchu Release) ಆರಂಭದಿಂದಲೂ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಸದ್ಯ ಡಿಸೆಂಬರ್ 31 ಕ್ಕೆ ರಿಲೀಸ್ ಆಗಲಿರೋ ಸಿನಿಮಾ ಪ್ರಮೋಶನ್ ಭರ್ಜರಿಯಾಗಿ ನಡೆದಿರುವಾಗಲೇ ಚಿತ್ರತಂಡಕ್ಕೆ ಶಾಕ್ ಎದುರಾಗಿದ್ದು ಡಿಸೆಂಬರ್!-->…
Read More...

Ek Love Ya Songs : ಎಣ್ಣೆಗೂ ಹೆಣ್ಣಿಗೂ ಸಾಂಗ್ ಫುಲ್ ಹಿಟ್‌ : ರಚಿತಾ ಬಾಟಲ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಎಣ್ಣೆ ಸಾಂಗ್ ಅಂದ್ರೇನೇ ಸಿನಿಮಾಗೊಂದು ಕಿಕ್ ಏರುತ್ತೆ. ಅಷ್ಟೇ ಅಲ್ಲ ಮಾಸ್ ಸಿನಿಮಾಗಳಿಗೆ ಗೆಲುವನ್ನು ತಂದುಕೊಡುತ್ತೆ. ಅದರಲ್ಲೂ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಎಣ್ಣೆ ಹಾಡಿಗೆ ಕುಣದ್ರೇ ಹೇಗಿರುತ್ತೇ ಹೇಳಿ. ಸ್ಯಾಂಡಲ್ ವುಡ್ ಗೆ ಮತ್ತೇರಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ ಎಣ್ಣೆ ಬಾಟಲಿ!-->…
Read More...

Ek Love Ya : ಅಗಲಿದ 12 ದಿನಕ್ಕೆ ಅಪ್ಪುಗೆ ಅವಮಾನ ! ಪವರ್ ಸ್ಟಾರ್ ಪೋಟೋ ಎದುರು ಶಾಂಪೇನ್ ಸಿಡಿಸಿದ ಸಿನಿಮಾಸ್ಟಾರ್ಸ್

ಏಕ್ ಲವ್ ಯಾ ( ek love ya ) ಸಿನಿಮಾದ ಹಾಡು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುವ ಸಿದ್ಧತೆಯಲ್ಲಿದ್ದಾಗಲೇ ಚಿತ್ರತಂಡದ ಎಡವಟ್ಟಿನಿಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು, ಸೋಷಿಯಲ್ ಮೀಡಿಯಾ ಹಾಗೂ ಚಿತ್ರರಂಗದ ಗಣ್ಯರ ಕೆಂಗಣ್ಣಿಗೆ ಗುರಿಯಾಗಿದೆ.‌ ಇಷ್ಟಕ್ಕೂ ನಡೆದಿದ್ದೇನು ಅಂತಿರಾ ಈ!-->…
Read More...

I LOVE U ರಚ್ಚು ಸಿನಿಮಾಕ್ಕೆ ಸಂಕಷ್ಟ : ಬಂಧಿತರರಿಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಐಲವ್‌ಯೂ ರಚ್ಚು ಸಿನಿಮಾದ ತಂಡ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿಡದಿ ಸಮೀಪದಲ್ಲಿ ನಡೆಯುತ್ತಿದ್ದ ಚಿತ್ರಕರಣದ ವೇಳೆಯಲ್ಲಿ ಸಹಾಯಕ ಫೈಟರ್‌ ಸಾವನ್ನಪ್ಪಿದ್ದ ಪ್ರಕರಣದಿಂದಾಗಿ ಮೂವರು ಅರೆಸ್ಟ್‌ ಆಗಿದ್ದಾರೆ. ನ್ಯಾಯಾಲಯ ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.!-->!-->…
Read More...