Browsing Tag

randeepa surjewala

Twitter: ಕಾಂಗ್ರೆಸ್ ಮತ್ತು ಟ್ವಿಟರ್ ನಡುವೆ ಮುಗಿಯದ ವಾರ್…! ಸುರ್ಜೆವಾಲಾ ಸೇರಿ ಹಲವು ನಾಯಕರ ಅಕೌಂಟ್ ಲಾಕ್…!!

ಕಾಂಗ್ರೆಸ್ ಮತ್ತು ಟ್ವಿಟರ್ ನಡುವಿನ ಸಮರ ಮುಂದುವರೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಲಾಕ್ ಆದ ಬೆನ್ನಲ್ಲೇ, ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ ಸೇರಿ ಐವರ ಟ್ವಿಟರ್ ಅಕೌಂಟ್ ನಿಷ್ಕ್ರಿಯಗೊಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜೆಯ್ ಮಾಕೆನ್,
Read More...