Browsing Tag

RBI new Rules

ಬ್ಯಾಂಕ್ ನಿಂದ ನೀವೇನಾದ್ರೂ ಸಾಲ ಪಡೆದಿದ್ದೀರಾ ? ರಾತ್ರೋ ರಾತ್ರಿ ಹೊಸ ರೂಲ್ಸ್‌ ಜಾರಿ ಮಾಡಿದೆ ಆರ್‌ಬಿಐ

ಸಾಮಾನ್ಯವಾಗಿ ಜನರು ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ (Personal Loans), ಗೃಹಸಾಲ (Home Loans), ವಾಹನ ಸಾಲವನ್ನು ( Vehicals Loans) ಪಡೆದುಕೊಳ್ಳುತ್ತಾರೆ. ಆದರೆ ಸಾಲದ ಮೇಲಿನ ಬಡ್ಡಿದರ, ಸಾಲದ ನಿಯಮಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ( Reserve Bank India) ಕಾಲ ಕಾಲಕ್ಕೆ…
Read More...

UPI ಬಳಕೆದಾರರಿಗೆ ಗುಡ್‌ನ್ಯೂಸ್‌ : ಖಾತೆಯಲ್ಲಿ ಹಣ ಇಲ್ಲದೇ ಇದ್ರೂ ಯುಪಿಐ ಪಾವತಿ ಮಾಡಿ : ಆರ್‌ಬಿಐನಿಂದ ಹೊಸ ರೂಲ್ಸ್‌…

ನವದೆಹಲಿ: ಡಿಜಿಟಲ್‌ ಇಂಡಿಯಾದತ್ತ ಜನರನ್ನು ಆಕರ್ಷಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಜೊತೆಗೆ ಡಿಜಿಟಲ್‌ ಪಾವತಿಗೆ ಸಂಬಂಧಿಸಿದಂತೆ ನಿಬಂಧನೆ, ನಿಯಮಗಳಲ್ಲಿಯೂ ಸಡಿಲ ಮಾಡಲಾಗುತ್ತಿದೆ. ಹೊಸ ತಂತ್ರಜ್ಞಾನದ ಜೊತೆಗೆ ಜನರ ಸಂಪರ್ಕ…
Read More...

Instant Loan : ಕ್ರೆಡಿಟ್ ಸ್ಕೋರ್ ಇಲ್ಲದಿದ್ರೂ ಸಿಗುತ್ತೆ ಬ್ಯಾಂಕ್ ಸಾಲ : ಆರ್ ಬಿಐ ಹೊಸ ರೂಲ್ಸ್

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆರ್‌ಬಿಐ (Instant Loan) ಜನರಿಗೆ ಅನುಕೂಲವಾಗುವಂತೆ ತನ್ನ ನಿಯಮಗಳನ್ನು ಆಗಾಗ್ಗ ಬದಲಾವಣೆ ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ, ಆರ್‌ಬಿಐ ಸಾಲಗಾರರಿಗೆ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಆ ಮೂಲಕ ಜನರು ಸಾಲಕ್ಕಾಗಿ ಅಲೆದಾಡುವುದನ್ನು!-->…
Read More...

Cooperative Bank License : ಎರಡು ಬ್ಯಾಂಕುಗಳ ಪರವಾನಗಿ ರದ್ದುಗೊಳಿಸಿದ ಆರ್‌ಬಿಐ

ನವದೆಹಲಿ : ವ್ಯವಹಾರ ನಡೆಸಲು ಬಂಡವಾಳದ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದ ಒಂದು ಸಹಕಾರಿ ಬ್ಯಾಂಕ್‌ (Cooperative Bank License) ಸೇರಿದಂತೆ ಒಟ್ಟು ಎರಡು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ. ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಸತಾರಾದ ಹರಿಹರೇಶ್ವರ ಸಹಕಾರಿ!-->…
Read More...

RBI Ban Rs 2000 Currency : ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದು ಹೇಗೆ ಗೊತ್ತೆ ?

ನವದೆಹಲಿ : ಕಳೆದ ಆರು ಅಥವಾ ಏಳು ವರ್ಷದ ಹಿಂದೆ 2000 ರೂ. ಮುಖಬೆಲೆ ಇರುವ ನೋಟುಗಳನ್ನು ಚಲಾವಣೆಗೆ ತರಲಾಯಿತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ "ಕ್ಲೀನ್ ನೋಟ್ ಪಾಲಿಸಿ" ಯ ಭಾಗವಾಗಿ ಚಲಾವಣೆಯಲ್ಲಿರುವ 2000 ರೂ ನೋಟುಗಳನ್ನು (RBI Ban Rs 2000 Currency) ಹಿಂಪಡೆಯುವುದಾಗಿ!-->…
Read More...

RBI ಹೊಸ ರೂಲ್ಸ್ : ಬ್ಯಾಂಕ್ ಲಾಕರ್ ಸೌಲಭ್ಯ ಬಳಸುತ್ತಿದ್ರೆ ತಪ್ಪದೇ ಈ ಸುದ್ದಿಯನ್ನು ಓದಿ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ (Bank Locker Rules) ನವೀಕರಿಸಲಾಗಿದ್ದು, ಕೊನೆಯ ದಿನಾಂಕವನ್ನು ಡಿಸೆಂಬರ್ 31, 2023 ಕ್ಕೆ ವಿಸ್ತರಿಸಿದೆ. ಜನವರಿ 1 ರೊಳಗೆ ಗ್ರಾಹಕರು ತಮ್ಮ ಒಪ್ಪಂದಗಳನ್ನು ನವೀಕರಿಸುವಲ್ಲಿ!-->…
Read More...

ಬ್ಯಾಂಕ್ ಚೆಕ್ ವಹಿವಾಟಿನಲ್ಲಿ ಬಾರೀ ಬದಲಾವಣೆ : ಜನವರಿಯಿಂದಲೇ ಜಾರಿಯಾಗುತ್ತೆ ಹೊಸ ನಿಯಮ

ಬೆಂಗಳೂರು : ಚೆಕ್ ವಂಚನೆ ತಡೆಯುವುದರ ಜೊತೆಗೆ ಚೆಕ್ ಬಳಕೆಗೆ ಸಂಬಂಧಿಸಿದಂತೆ ಆರ್​ಬಿಐ ಬ್ಯಾಂಕ್​ಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಬ್ಯಾಂಕುಗಳಲ್ಲಿ ಜನವರಿ 2021ರಿಂದಲೇ ಪಾಸಿಟಿವ್ ಪೇ ಸಿಸ್ಟಂ ಜಾರಿಗೆ ಬರಲಿದೆ.ಗ್ರಾಹಕರು ಚೆಕ್​ ಮೂಲಕ 50 ಸಾವಿರ ರೂ.ಗಿಂತ!-->!-->!-->!-->!-->…
Read More...