Realme 11 Pro 5G : ಇದೇ ಜೂನ್ 8 ರಂದು ಬಿಡುಗಡೆಯಾಗಲಿದೆ Realme 11 Pro 5G ಸರಣಿ ಸ್ಮಾರ್ಟ್ಫೋನ್ಗಳು
ನವದೆಹಲಿ : ಸ್ಮಾರ್ಟ್ಫೋನ್ ಎನ್ನುವುದು ಎಲ್ಲರೂ ಆದ್ಯತೆ ನೀಡುವಂತಹ ವಸ್ತುಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಹೊಸ ಸ್ಮಾರ್ಟ್ಫೋನ್ಗಳಿಗೆ ಜನರು ಹೆಚ್ಚು ಆರ್ಕಷಿತರಾಗುತ್ತಾರೆ. ಇದೀಗ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Realme ಭಾರತದಲ್ಲಿ ರಿಯಲ್ ಮೀ 11 ಪ್ರೋ!-->…
Read More...
Read More...