Browsing Tag

rejects

Kerala: ತಿರುವನಂತಪುರಂ ಶ್ರೀಪದ್ಮನಾಭ ದೇವಾಲಯ ವಿಚಾರ: ಮೂರು ತಿಂಗಳಲ್ಲಿ ಆಡಿಟ್ ಗೆ ಆದೇಶಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ ಕೇರಳದ ತಿರುವನಂತಪುರಂದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ಟ್ರಸ್ಟ್  ಆಡಿಟ್ ಗೆ ಒಳಪಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಳೆದ 25 ವರ್ಷಗಳ ಆದಾಯ ಮತ್ತು ಖರ್ಚಿನ ಲೆಕ್ಕಾಚಾರದ ಪರಿಶೋಧನೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ. ದೇವಾಲಯ ಹಾಗೂ
Read More...

ರಾಜಕೀಯ ಪ್ರವೇಶಕ್ಕೆ ನೋ ಎಂದ ಎಂಬಿಎ ಪದವೀಧರ…! ಬಿಜೆಪಿ ಟಿಕೇಟ್ ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕ..!!

ಕೇರಳ: ಪಂಚ ರಾಜ್ಯಗಳ ಚುನಾವಣೆ ಕಾವೇರುತ್ತಿದ್ದು, ಕೇರಳ ಸೇರಿದಂತೆ ಹಲವೆಡೆ ಪಕ್ಷಗಳಲ್ಲಿ ಟಿಕೇಟ್ ಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗಲೇ ಕೇರಳದಲ್ಲಿ ಬಿಜೆಪಿ ನೀಡಿದ ವಿಧಾನಸಭೆ ಟಿಕೇಟ್ ನಿರಾಕರಿಸುವ ಮೂಲಕ ಎಂಬಿಎ ಪದವೀಧರನೊಬ್ಬ ಅಚ್ಚರಿ ಮೂಡಿಸಿದ್ದಾನೆ. ಕೇರಳದ ಪಣಿಯಾ ಬುಡಕಟ್ಟು
Read More...