Browsing Tag

robert teaser

ಫೆ.೩ ರಂದು ರಾಬರ್ಟ್ ತೆಲುಗು ಟೀಸರ್ ….! ಕುತೂಹಲದಿಂದ ಕಾಯ್ತಿದ್ದಾರೆ ಡಿ ಬಾಸ್ ಫ್ಯಾನ್ಸ್…!!

ಕೊರೋನಾ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿದ್ದು ಸಖತ್ ಹವಾ ಸೃಷ್ಟಿಸಿದೆ. ಈ ಪೈಕಿ ದಚ್ಚು ರಗಡ್ ಲುಕ್ ರಾಬರ್ಟ್ ಸಖತ್ ಹೈಪ್ ಸೃಷ್ಟಿಸಿದ್ದು ಫೆ‌.೩ ರಂದು ತೆಲುಗು ಟೀಸರ್ ರಿಲೀಸ್ ಆಗಲಿದೆ‌. ದಚ್ಚು ಡಿಫ್ರೆಂಟ್
Read More...

ಕೇಕ್ ಕಟ್ ಮಾಡದೆ ಬರ್ತಡೆ ಆಚರಿಸಿದ ದಾಸ : ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು ‘ರಾಬರ್ಟ್’ ಟೀಸರ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದು ಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿರಿಸಿರೋ ಡಿ ಬಾಸ್ ಕೇಕ್ ಕಟ್ಟ ಮಾಡದೇ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳೋ ಮೂಲಕ ಮಾದರಿಯಾಗಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ
Read More...