Browsing Tag

Royal Challengers Bangalore Women

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ವರ್ಷ ಬೆಂಗಳೂರಿನಲ್ಲೂ ನಡೆಯಲಿದೆ ಮಹಿಳಾ ಐಪಿಎಲ್

ಬೆಂಗಳೂರು: ಚೊಚ್ಚಲ ಆವೃತ್ತಿಯಲ್ಲೇ ಭಾರೀ ಯಶಸ್ಸು ಕಂಡಿರುವ ಮಹಿಳಾ ಐಪಿಎಲ್ ಖ್ಯಾತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (Women’s Premier League) ಮುಂದಿನ ವರ್ಷ ಬೆಂಗಳೂರಿನಲ್ಲೂ (RCB Women fans) ನಡೆಯಲಿದೆ. ಐಪಿಎಲ್ ಮಾದರಿಯಲ್ಲಿ ಡಬ್ಲ್ಯೂಪಿಎಲ್ (WPL) ಟೂರ್ನಿಯನ್ನು ನಡೆಸಲು
Read More...

Women’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ ಇನ್ನೂ ಇದೆ ಪ್ಲೇ ಆಫ್ ಚಾನ್ಸ್

ಮುಂಬೈ: ಸತತ ಐದು ಸೋಲುಗಳಿಂದ ಬಸವಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore Women) ಮಹಿಳಾ ಪ್ರೀಮಿಯರ್ ಲೀಗ್’ನ (Women’s Premier League 2023) ತನ್ನ 6ನೇ ಲೀಗ್ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ಡಿ.ವೈ ಪಾಟೀಲ್
Read More...