Browsing Tag

sadhu kokil

ಸೆಲಿಬ್ರೆಟಿಯಾಗಿದ್ದರೂ ಆಕ್ಷಿಜನ್ ಗೆ ಪರದಾಟ….! ಕೊರೋನಾ ಕರಾಳತೆ ಬಿಚ್ಚಿಟ್ಟ ನಟ,ನಿರ್ದೇಶಕ ಸಾಧುಕೋಕಿಲ್…!!

ಕೊರೋನಾ ಎರಡನೇ ಅಲೆ‌ದೇಶ ಹಾಗೂ ರಾಜ್ಯವನ್ನು ಅಕ್ಷರಷಃ ಆತಂಕಕ್ಕೀಡು ಮಾಡಿದೆ. ಸ್ಯಾಂಡಲ್ ವುಡ್ ನ ಹಲವರು ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ನಟ,ಸಂಗೀತ ನಿರ್ದೇಶಕ ಸಾಧುಕೋಕಿಲ್ ಕೊರೋನಾ ಕರಾಳತೆ‌ತೆರೆದಿಟ್ಟಿದ್ದಾರೆ.ಕೊರೋನಾ ದಿನೇ ದಿನೇ ತನ್ನ ಕರಾಳ ಛಾಯೆಯನ್ನು ಹೆಚ್ಚಿಸುತ್ತಲೇ ಇದೆ.!-->!-->!-->!-->!-->…
Read More...

ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಸಾಧು ಕೋಕಿಲ…! ಕಿರುತೆರೆಗೆ ಗೌರಿಪುರದ ಗಯ್ಯಾಳಿಗಳನ್ನು ಕರೆತಂದ ಕಾಮಿಡಿಕಿಂಗ್…!!

ಕಿರುತೆರೆಯಿಂದ ಹಿರಿತೆರೆಗೆ ಹೋಗೋದು ವಾಡಿಕೆ. ಆದರೆ ಸಂಗೀತ ನಿರ್ದೇಶಕ, ಕಾಮಿಡಿಕಿಂಗ್, ನಿರ್ದೇಶಕ ಹೀಗೆ ಹಿರಿತೆರೆಯಲ್ಲೇ ಬಹುಮುಖ ಪ್ರತಿಭೆ ತೋರಿದ ಸಾಧುಕೋಕಿಲ ಈಗ ಕಿರುತೆರೆಯತ್ತ ಮುಖಮಾಡಿದ್ದಾರೆ. ಸ್ವತಃ ನಿರ್ಮಾಣಕ್ಕೆ ಕೈಹಾಕಿರುವ ಸಾಧುಕೋಕಿಲ  ಪ್ರೇಕ್ಷಕರಿಗೆ ಗೌರಿಪುರದ!-->!-->!-->…
Read More...