Browsing Tag

salary problem

ಕೊರೋನಾ ಸಂಕಷ್ಟಕ್ಕೆ ಹೆಗಲಾದವರ ಕಷ್ಟ ಕೇಳೋರಿಲ್ಲ…!! ಮೂರು ತಿಂಗಳಿನಿಂದ ಸಂಬಳ ಕಾಣದ 108 ಸಿಬ್ಬಂದಿ…!

ಬೆಂಗಳೂರು: ಅಪಘಾತ , ಆತ್ಮಹತ್ಯೆ ಯತ್ನ,ಕೊರೋನಾ ಹೀಗೆ ಸಂಕಷ್ಟ ಯಾವುದೇ ಇರಲಿ ತಕ್ಷಣ ನೆನಪಾಗೋದು 108. ಆದರೆ ಸರ್ಕಾರಕ್ಕೆ ಮಾತ್ರ ಮೂರು ತಿಂಗಳಿನಿಂದ 108 ಸಿಬ್ಬಂದಿ ಮರೆತಂತಿದ್ದು, ಸಂಬಳವಿಲ್ಲದೇ ಕಂಗಾಲಾಗಿರುವ ಚಾಲಕರು ಕೊರೋನಾದಂತ ಹೊತ್ತಿನಲ್ಲೂ ಹೀಗಾದ್ರೆ ಬದುಕೋದು ಹೇಗೆ ಎಂದು
Read More...