Browsing Tag

Sandalwood

Darshan: ಡಿಬಾಸ್ ಫಾರಂ ಹೌಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ನ್ಯಾಯಾಂಗ ಬಂಧನಕ್ಕೆ

ಒಂದಾದ ಮೇಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್  ಫಾರಂಹೌಸ್ ನಲ್ಲಿ ಹೇಯಕೃತ್ಯವೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿನೀಶ್ ಫಾರಂಹೌಸ್ ನಲ್ಲಿ ಕಾರ್ಮಿಕರಾಗಿದ್ದ ದಂಪತಿಗಳ 10 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಅದೇ ಫಾರಂಹೌಸ್ ನಲ್ಲಿ
Read More...

ಇನ್ ಸ್ಟಾಗ್ರಾಂ‌ನಲ್ಲೂ ಮಿಂಚಿದ ಸನ್ನಿಧಿ : ವೈಷ್ಣವಿಗೌಡಗೆ 1 ಮಿಲಿಯನ್ ಫಾಲೋವರ್ಸ್

ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಹಲವು ವರ್ಷಗಳ ಕಾಲ ಕನ್ನಡಿಗರ ಮನಗೆದ್ದ ನಟಿ ವೈಷ್ಣವಿ ಈಗ ಇನ್ ಸ್ಟಾಗ್ರಾಂನಲ್ಲೂ ಹೊಸ ಸಾಧನೆ ಬರೆದಿದ್ದು ಬರೋಬ್ಬರಿ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದ ಸಂಭ್ರಮದಲ್ಲಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ತಾವು ಒಂದು ಮಿಲಿಯನ್ ಫಾಲೋವರ್ಸ್ ಪಡೆದಿರುವ
Read More...

Real Star Upendra ಬರ್ತಡೇಗೆ ಗಿಫ್ಟ್: ರಿಲೀಸ್ ಆಗ್ತಿದೆ ಕಬ್ಜ ಮೋಷನ್ ಪೋಸ್ಟರ್

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಉಪ್ಪಿ ಬರ್ತಡೇಗೆ ಕಬ್ಜ ಚಿತ್ರತಂಡ ಸ್ಪೆಶಲ್ ಗಿಫ್ಟ್ ನೀಡಲು ಸಿದ್ಧವಾಗಿದೆ. ಸೆ.18 ರಂದು ಉಪ್ಪಿ ಬರ್ತಡೇ ಅಂಗವಾಗಿ ಉಪೇಂದ್ರ ಅಭಿನಯದ ಬಹುನೀರಿಕ್ಷಿತ ಚಿತ್ರ ಕಬ್ಜದ ಮೋಶನ್ ಪೋಸ್ಟರ್ ರಿಲೀಸ್ ಆಗಲಿದ್ದು.
Read More...

Rashmika Mandanna: ಅವರು ನನ್ನ ಲೈಫ್ ಕೋಚ್: ರಶ್ಮಿಕಾ ಹೀಗಂದಿದ್ದು ಯಾರಿಗೆ ಗೊತ್ತಾ?

ಸ್ಯಾಂಡಲ್ ವುಡ್ ನಿಂದ ಕಾಲಿವುಡ್, ಟಾಲಿವುಡ್ ದಾಟಿ ಬಾಲಿವುಡ್ ಅಂಗಳದಲ್ಲಿ ಮೋಡಿ ಮಾಡ್ತಿರೋ ನ್ಯಾಶನಲ್ ಕ್ರಶ್ ರಶ್ಮಿಕಾ ಇತ್ತಿಚಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ವೈಯಕ್ತಿಕ ಬದುಕಿಗ ಬಗ್ಗೆ ಲೇಟೆಸ್ಟ್ ಅಪ್ಡೇಟ್ ನೀಡಿರೋ ರಶ್ಮಿಕಾ ನಟರೊಬ್ಬರು ತಮ್ಮ ಲೈಫ್ ಕೋಚ್
Read More...

ಮತ್ತೊಮ್ಮೆ ತೆರೆಗೆ ಬರ್ತಿದ್ದಾರೆ ವಿಷ್ಣುದಾದಾ-ರಜನಿ: ಇಂದಿನಿಂದ ಸಹೋದರರ ಸವಾಲ್ ಸಿನಿಶೋ ಆರಂಭ

ಸಪ್ಟೆಂಬರ್ 18  ಸ್ಯಾಂಡಲ್ ವುಡ್ ನ ದಾದಾ ವಿಷ್ಣುವರ್ಧನ್ ಹುಟ್ಟುಹಬ್ಬ. ದಾದಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ಸಿಗ್ತಿದ್ದು, ಇಂದಿನಿಂದಲೇ ರಾಜ್ಯದ ಹಲವು ಥೀಯೇಟರ್ ಗಳಲ್ಲಿ ವಿಷ್ಣು-ರಜನಿ ಅಭಿನಯದ ಹಿಟ್ ಚಿತ್ರ ಸಹೋದರರ ಸವಾಲ್ ರೀ ರಿಲೀಸ್ ಆಗಲಿದೆ.
Read More...

ಮತ್ತೊಮ್ಮೆ ಮೋಡಿ ಮಾಡಲಿದ್ದಾರಾ ಸುದೀಪ್-ರವಿಚಂದ್ರನ್: ಕ್ರೇಜಿಸ್ಟಾರ್ ಟ್ವೀಟ್ ನಲ್ಲಿದೆ ಬಿಗ್ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಸಿನಿಮಾ ಮಾಣಿಕ್ಯ. ತಂದೆ-ಮಗನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಕನ್ನಡಿಗರ ಮಗ ಗೆದ್ದಿದ್ದರು. ಇಬ್ಬರು ಸ್ಟಾರ್ ಗಳನ್ನು ತುಂಬ ಹತ್ತಿರಕ್ಕೆ ತಂದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಮತ್ತೊಮ್ಮೆ ಇಂತಹುದೇ
Read More...

ಉಪ್ಪಿ ಫ್ಯಾನ್ಸ್ ಗೆ ನಿರಾಸೆ: ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದ್ರು ರಿಯಲ್ ಸ್ಟಾರ್

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಉಪ್ಪಿ ಮನೆ ಮುಂದೇ ಕೇಕ್ ಕತ್ತರಿಸಿ, ಉಪ್ಪಿ ಕೈಕುಲುಕಿ ಹುಟ್ಟುಹಬ್ಬ ಆಚರಿಸೋ ಫ್ಯಾನ್ಸ್ ಗೆ ಮಾತ್ರ ರಿಯಲ್ ಸ್ಟಾರ್ ನಿರಾಸೆ ಮಾಡಿದ್ದು, ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.
Read More...

ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ
Read More...

ಟೈಟಲ್ ಇಲ್ಲದ ಸಿನಿಮಾ: ಸ್ಯಾಂಡಲ್ ವುಡ್ ನಲ್ಲಿ ಡೈರೈಕ್ಟರ್ ಉಪ್ಪಿ ಹೊಸಪ್ರಯೋಗ

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾಹಂದರಗಳು ಹಾಗೂ ಢಿಪರೆಂಟ್ ಕಾಸ್ಟ್ಯೂಮ್  ಗಳು ಹೀಗೆ ಹೊಸತನಗಳಿಂದಲೇ ಸದ್ದು ಮಾಡಿದ ನಟ ಹಾಗೂ ನಿರ್ದೇಶಕ ಉಪೇಂದ್ರ್ ಮತ್ತೊಂದು ಹೊಸ ಪ್ರಯೋಗಕ್ಕೆ ಸಿದ್ಧವಾಗಿದ್ದು, ಟೈಟಲ್ ಇಲ್ಲದ ಸಿನಿಮಾ ನಿರ್ಮಿಸಲಿದ್ದಾರೆ. ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿದ
Read More...

ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ: 3.3 ಮಿಲಿಯನ್ ವೀವ್ಸ್ ಪಡೆದ ಟಾರ್ಚರ್ ಸಾಂಗ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಿಲೀಸ್ ಆಗಿರೋ ಹಾಡು ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, 3.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
Read More...