Browsing Tag

sandawood news

ಬೆಂಕಿ ಬಿರುಗಾಳಿ ಖ್ಯಾತಿಯ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ

ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಿರ್ದೇಶಕ ತಿಪಟೂರು ರಘು(83 ವರ್ಷ) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅವರು ವಯೋ ಸಹಜ‌ ಕಾಯಿಲೆ ಯಿಂದ ಬಳಲುತ್ತಿದ್ದರು. ಇಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ನಿಧನರಾಗಿ ದ್ದಾರೆ. ಡಾ.ರಾಜ್ ಕುಮಾರ್ ಅಭಿನಯದ
Read More...

ಕೊನೆಗೂ ಫೈನಲ್ ಆಯ್ತು ಪೊಗರು ರಿಲೀಸ್ ಡೇಟ್…! ಅಭಿಮಾನಿಗಳಿಗೆ ಧ್ರುವ್ ಸರ್ಜಾ ವಿಶೇಷ ಮನವಿ…!

ಕೊರೋನಾ ಎಫೆಕ್ಟ್ ನಿಂದ ನಿಧಾನಕ್ಕೆ ಚೇತರಿಸಿಕೊಳ್ತಿರೋ ಚಂದನವನದಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ ಮೆಂಟ್ ಶುರುವಾಗಿದೆ. ಎಲ್ಲರಿಗಿಂತ ಮೊದಲು ಧೈರ್ಯ ತೋರಿದ ಯುವರತ್ನ ತಂಡ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಮಾಡ್ತಿರೋದಾಗಿ ಘೋಷಣೆ ಮಾಡ್ತಿದ್ದಂತೆ ಸಾಲು ಸಾಲಾಗಿ ಇತರ
Read More...