Browsing Tag

Sanjanaa Anand

Sanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

ಸ್ಯಾಂಡಲ್ ವುಡ್ ನಲ್ಲಿ ಮಿಂಚೋ ಸುಂದರಿಯರು ನಿಧಾನಕ್ಕೆ ಪರಭಾಷೆಯತ್ತ ಮುಖಮಾಡೋದು ಕಾಮನ್. ಕನ್ನಡದ ಹಿರೋಯಿನ್ ಗಳು ತಮಿಳು, ತೆಲುಗಿಗೆ ಕಾಲಿಟ್ಟರೇ, ಅಲ್ಲಿನ ಹಿರೋಯಿನ್ ಗಳು ಇಲ್ಲಿ ಧೂಳೆಬ್ಬಿಸುತ್ತಾರೆ. ಇದೀಗ ಈ ಸಾಲಿಗೆ ಕನ್ನಡದ ಸಲಗ ಸುಂದರಿ ಸಂಜನಾ ಆನಂದ (Sanjanaa Anand) ಹೊಸ ಸೇರ್ಪಡೆ.
Read More...