Browsing Tag

Saptami Gowda Photoshoot

Saptami Gowda : ವಾರಿಯರ್ ಲುಕ್ ನಲ್ಲಿ ಮಿಂಚಿದ ಲೀಲಾ : ಸಪ್ತಮಿ ಗೌಡ ಹೊಸ ಪೋಟೋಸ್ ವೈರಲ್

ಕಾಂತಾರದ ಜೊತೆ ಜೊತೆಗೆ ಖ್ಯಾತಿ ಪಡೆದ ನಟಿ ಸಪ್ತಮಿ ಗೌಡ (Saptami Gowda) ಸದ್ಯ ಬಾಲಿವುಡ್ ಪ್ರವೇಶದ ಸಂಭ್ರಮದಲ್ಲಿದ್ದಾರೆ.‌ ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾಕ್ಕೆ ಕ್ಷಣಗಣನೆ ನಡೆಸ್ತಿರೋ ಸಪ್ತಮಿ ಸಖತ್ ಗ್ರ್ಯಾಂಡ್ ಪೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಪ್ತಮಿ
Read More...

ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

Kantara Saptami Gowda Photoshoot: ಸಿನಿಮಾ‌ ಅಂದ್ರೇ ಅದೊಂದು ಗ್ಲಾಮರಸ್ ಲೋಕ. ಇಲ್ಲಿ ಪ್ರತಿಭೆಯಷ್ಟೇ ಮಹತ್ವದ್ದು ಗ್ಲಾಮರ್. ಹೀರೋಯಿನ್ ಅಂದ್ರೇ ಸಾಕು ಮೈಚಳಿ ಬಿಟ್ಟು ಪೋಸ್ ಕೊಡೋ ನಾಯಕಿಯರೇ ನೆನಪಾಗೋದು. ಆದರೆ ಈ ಸಿನಿಮಾದಲ್ಲಿ ಡಿ ಗ್ಲ್ಯಾಮರ್‌ಲುಕ್ ನಿಂದಲೇ ಮಿಂಚಿದ್ಲು ನಾಯಕಿ. ಹಾಗಂತ
Read More...