Browsing Tag

Shivakumar Udasi

bus stand : ಎಮ್ಮೆಯಿಂದ ಬಸ್​ ತಂಗುದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು :ಗದಗದಲ್ಲೊಂದು ವಿಚಿತ್ರ ಘಟನೆ

ಗದಗ : bus stand : ಬಸ್​ ನಿಲ್ದಾಣ ಅಥವಾ ಬಸ್​ ತಂಗುದಾಣಗಳು ಸಾರ್ವಜನಿಕರ ಆಸ್ತಿಯಾಗಿರುವುದರಿಂದ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ಷೇತ್ರದ ಶಾಸಕರದ್ದಾಗಿರುತ್ತದೆ. ಬಸ್​ ತಂಗುದಾಣುಗಳು ಶಿಥಿಲಾವಸ್ಥೆಗೆ ತಲುಪಿದ್ದರೆ ಅಧಿಕಾರಿಗಳು ಅದನ್ನು ಸರಿಪಡಿಸಬೇಕು . ಅಧಿಕಾರಿಗಳು ನಿರ್ಲಕ್ಷ್ಯ
Read More...