Browsing Tag

shruthi

ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

Gowri Shruthi  : ನಟಿ ಶೃತಿ ಎಲ್ಲ ಕಾಲಕ್ಕೂ ಸಲ್ಲುವ ನಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾಯಕಿ ನಟಿಯಾಗಿ ಸಿನಿಮಾ ರಂಗಕ್ಕೆ ಬಂದ ಅಳುಬುರುಕಿ ಶೃತಿ ಒಂದಿಷ್ಟು ಕಾಲವನ್ನು ಅಕ್ಷರಶಃ ಚಿತ್ರರಂಗವನ್ನು ಆಳಿದವರು. ಸದ್ಯ ನಟ ದರ್ಶನ್‌ ತೂಗುದೀಪ್‌ ನಟನೆಯ ಕಾಟೇರ ಸಿನಿಮಾದ ಮೂಲಕ…
Read More...

ನಿಮ್ಮ ಕಣ್ಣೀರು ಒರೆಸಲು ಸಾಧ್ಯವಾಗದ ಸ್ಥಿತಿಗೆ ಧಿಕ್ಕಾರವಿರಲಿ…!! ನಟಿ ಮಾಲಾಶ್ರೀಗೆ ಸ್ನೇಹಿತೆ ಶೃತಿ ಭಾವುಕ ಪತ್ರ…!!

ಕೊರೋನಾ ಎರಡನೇ ಅಲೆಗೆ ಸ್ಯಾಂಡಲ್ ವುಡ್ ತಲ್ಲಣಿಸಿಹೋಗಿದ್ದು, ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾದಿಂದ ನಿಧನರಾಗಿದ್ದಾರೆ. ಈ ದುಃಖದ ಗಳಿಗೆಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡು ಕಂಗಾಲಾಗಿರುವ ನಟಿ ಮಾಲಾಶ್ರೀ ಹಾಗೂ ಕುಟುಂಬಕ್ಕೆ ಮಾಲಾಶ್ರೀ ಸಮಕಾಲಿನ ನಟಿ ಹಾಗೂ ಸ್ನೇಹಿತೆ ಶೃತಿ ಭಾವುಕ!-->!-->!-->…
Read More...

ಮತ್ತೊಂದು ಮದುವೆಗೆ ಮನಸ್ಸಾಗಿದೆ….! ಬಿಗ್ ಬಾಸ್ ಮನೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಚಂದ್ರಚೂಡ…!!

ಬಿಗ್ ಬಾಸ್ ರಿಯಾಲಿಟಿ ಶೋ ಒಂದರ್ಥದಲ್ಲಿ ದೊಡ್ಮನೆ ಒಳಗಿರುವ ಸೆಲಿಬ್ರೇಟಿಗಳ ಅಸಲಿಯತ್ತನ್ನು ಬಿಚ್ಚಿಡೋ ಶೋ ಎನ್ನೋದರಲ್ಲಿ ಅನುಮಾನವಿಲ್ಲ. ಸಮಾಜದಲ್ಲಿ ಹೇಗೇಗೋ ಮುಖವಾಡ ತೊಟ್ಟು ವರ್ತಿಸುವ ಜನರು ಈ ರಿಯಾಲಿಟಿ ಶೋದಲ್ಲಿ ತಮ್ಮ ನಿಜರೂಪ ತೋರುತ್ತಾರೆ. ಅಂತೆಯೇ ಪತ್ರಕರ್ತ ಹಾಗೂ ಚಿಂತಕ!-->!-->!-->…
Read More...