Browsing Tag

Singer

ಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

ಇತ್ತೀಚಿಗಷ್ಟೇ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ರಿಯಾಲಿಟಿ ಶೋಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಕ್ಯಾನ್ಸರ್ ಪೀಡಿತರಿಗಾಗಿಯೂ ಮಿಡಿದಿರೋ ಅಖಿಲಾ ಕೇಶದಾನ ಮಾಡಿ ಮಾದರಿ ಎನ್ನಿಸಿದ್ದಾರೆ. ಕಿರುತೆರೆ
Read More...

ಏನಿದು ಜಗವೇ ಹೊಸದು…! ಮೋಡಿ ಮಾಡೋ ಸಂಚಿತ್ ಧ್ವನಿಯಲ್ಲಿ ಮನಸೆಳೆದ ಹಾಡು…!!

ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಹಾಡುಗಳು ಬಿಡುಗಡೆಯಾಗುತ್ತಿದ್ದು, ಕೇಳುಗರ ಮನತಟ್ಟುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಕಾಲವೇ ಮೋಸಗಾರ ಚಿತ್ರ ಏನಿದು ಜಗವೇ ಹೊಸದು ಸಾಂಗ್.  ಮೋಡಿ ಮಾಡೋ ಸಂಚಿತ್ ಹೆಗ್ಡೆ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಯುವಜನತೆಯ ಮನತಟ್ಟುತ್ತಿದ್ದು
Read More...

ಸುಮಧುರ ಕಂಠದ ಗಾಯಕಿ ಕೊಟ್ರು ಸಿಹಿಸುದ್ದಿ…! ಶ್ರೇಯಾದಿತ್ಯ ಆಗಮನವಾಗುತ್ತಿದೆ ಎಂದ ಶ್ರೇಯಾಘೋಷಾಲ್…!!

ಸಾರೆಗಮಪಾ ರಿಯಾಲಿಟಿ ಶೋ ಮೂಲಕ ಗಾಯನ ಲೋಕಕ್ಕೆ ಎಂಟ್ರಿ ಕೊಟ್ಟು ಇದುವರೆಗೂ 21 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಸುಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ಸಿಹಿಸುದ್ದಿ ನೀಡಿದ್ದಾರೆ. ಮದುವೆಯಾದ ಐದು ವರ್ಷದ ಬಳಿಕ ತಾಯ್ತನದ ಸುದ್ದಿ ನೀಡಿದ ಗಾಯಕಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Read More...

ಎಂಗೇಜ್ ಆದ್ರು ಕನ್ನಡ ಕೋಗಿಲೆ ಸಿಂಗರ್…! ಅಖಿಲಾ ಪಜಮಣ್ಣು ಕೈಹಿಡಿಯೋರ್ಯಾರು ಗೊತ್ತಾ…?!

ಕನ್ನಡ ಕೋಗಿಲೆ ಮೂಲಕ ಕರ್ನಾಟಕದ ಮನೆಮಾತಾದ ಮಲ್ಲಿಗೆ ಹೂವಿನಂತ ಹೆಣ್ಣುಮಗಳು ಅಖಿಲಾ ಪಜಮಣ್ಣು ಎಂಗೇಜ್ ಆಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಅಖಿಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ  ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ ೧ ಹಾಗೂ ೨ ರ
Read More...

ಚಾಕ್ಲೇಟ್ ನಲ್ಲಿ ಮೂಡಿಬಂದ ಗಾನಬ್ರಹ್ಮ…! ಎಸ್ ಪಿ ಬಿ ಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಅಭಿಮಾನಿ…!!

ಪುದುಚೇರಿ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂದ್ರೇ ಸಂಗೀತ. ಸಂಗೀತ ಅಂದ್ರೇ ಎಸ್.ಪಿ.ಬಿ. ಇಂತಹ ಗಾನಗಾರುಡಿಗನಿಗೆ ಇಲ್ಲೊಂದು ವಿಭಿನ್ನ ಗೌರವ ಸ್ಮರಣೆ ಸಂದಿದ್ದು ಚಾಕ್ಲೇಟ್ ನಲ್ಲೇ ಎಸ್ ಪಿಬಿ ಮೂರ್ತಿ ನಿರ್ಮಿಸಲಾಗಿದೆ. ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿ ಗಾನಬ್ರಹ್ಮ ಎಸ್ ಪಿಬಿ
Read More...

ನಟನೆಯ ಜೊತೆಗೆ ಗಾಯನಕ್ಕೂ ಸೈ…! ಪತಿಗಾಗಿ ಮೇಘನಾ ರಾಜ್ ಹಾಡಿದ ಹಾಡು ಯಾವುದು ಗೊತ್ತಾ..?!

ಚಿರು ಹಾಗೂ ಸಿಂಪಲ್ ಸುಂದರಿ ಮೇಘನಾ ರಾಜ್ ಅವರದ್ದು ಪ್ರೇಮ ವಿವಾಹ. ಶಾಲಾ ದಿನಗಳಲ್ಲೇ ಪ್ರೀತಿಸಿದ್ದ ಜೋಡಿ ಹೆತ್ತವರ ಒಪ್ಪಿಗೆ ಪಡೆದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯನ್ನು ತುಂಬ ಪ್ರೀತಿಸುತ್ತಿದ್ದ ಮೇಘನಾರಾಜ್ ಚಿರುಗಾಗಿ ಮತ್ತೆ ಹಿನ್ನೆಲೆ ಗಾಯನವನ್ನು ಆರಂಭಿಸಿದ್ದರು.
Read More...

ಮತ್ತೆ ಬೀದಿಗೆ ಬಂದ್ರಾ ಸಿಂಗರ್ ರಾನು ಮಂಡಲ್….! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋದ ಅಸಲಿಯತ್ತೇನು?!

ಮುಂಬೈ: ಅದೃಷ್ಟ ಅನ್ನೋದು ಯಾವತ್ತು ಯಾರ ಮನೆ ಬಾಗಿಲಿಗೆ ಬಂದು ನಿಲ್ಲುತ್ತೆ ಗೊತ್ತಿಲ್ಲ. ಅಂತಹುದೇ ಅದೃಷ್ಟದ ಆಟದಲ್ಲಿ ಎತ್ತರಕ್ಕೆ ಏರಿ ಬಾಲಿವುಡ್ ಸಿಂಗರ್ ಎಂದು ಗುರುತಿಸಿಕೊಂಡವಳು ರೇಲ್ವೈ ಸ್ಟೇಶನ್ ಗಾಯಕಿ ರಾನು ಮಂಡಲ್. ಆದರೆ, ಮತ್ತೆ ಆಕೆ ಬೀದಿಗೆ ಬಿದ್ರಾ ಅನ್ನೋ ಅನುಮಾನಕ್ಕೆ
Read More...

ಲಾಕ್ ಡೌನ್ ಸಂಕಷ್ಟದಲ್ಲಿ ಸಾಲ ತೀರಿಸಲಾಗದೇ, ಬೈಕ್ ಮಾರಿದ ಕನ್ನಡದ ಗಾಯಕ…!

ಎಲ್ಲಿಂದಲೋ ಬಂದು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿದ ಕರೋನಾ ವೈರಸ್ ಸೆಲಿಬ್ರೆಟಿಗಳನ್ನು ಬಿಟ್ಟಿಲ್ಲ. ಜನಸಾಮಾನ್ಯರು ಲಾಕ್ ಡೌನ್ ನಿಂದ ಸಂಕಷ್ಟಕ್ಕಿಡಾದಂತೆ ಕನ್ನಡದ ಖ್ಯಾತ ಗಾಯಕರೊಬ್ಬರು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಾಲ ತೀರಿಸಲಾಗದೇ ತಮ್ಮ ಪ್ರೀತಿಯ ಬೈಕ್ ಮಾರಿ ಬದುಕಿದ ಸಂಕಷ್ಟವನ್ನು
Read More...