Browsing Tag

sonu soodu

28,000 ನಿರಾಶ್ರಿತರ ರಕ್ಷಣೆ ನಿಂತ ಸೋನುಸೂದ್ : ಕೊರೊನಾ ಆಯ್ತು, ಇದೀಗ ನಿಸರ್ಗ ಚಂಡಮಾರುತ ಸರದಿ

ಮುಂಬೈ : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ್ದ ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಇದೀಗ ನಿಸರ್ಗ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಬರೋಬ್ಬರಿ 28,000 ಮಂದಿ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿದ್ದಾರೆ ಸೋನುಸೂದ್.
Read More...

ಮಗುವಿಗೆ ಸೋನು ಸೂದ್ ಹೆಸರಿಟ್ಟ ವಲಸೆ ಕಾರ್ಮಿಕ ಮಹಿಳೆ

ಕೊರೊನಾ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಬಾಲಿವುಡ್ ಖ್ಯಾತ ನಟ ಸೋನು ಸೂದ್ ನೆರವಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದ್ರೀಗ ಸೋನು ಸೂದ್ ರಿಂದ ಸಹಾಯವನ್ನು ಪಡೆದಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ಮಹಿಳೆ ತನ್ನ ಗಂಡುಮಗುವಿಗೆ ಸೋನು ಸೂದ್ ಅವರ ಹೆಸರನ್ನೇ ಇಟ್ಟಿದ್ದಾರೆ. ಹೀಗಂತ ಸೋನು ಸೂದ್
Read More...