Browsing Tag

special holi

Holi celebration 2023: ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸಂಭ್ರಮ: ಮನೆ ಅಂಗಳದಲ್ಲಿ ಮರಾಠಿಗರ ಹೋಳಿ ಸಂಭ್ರಮ

(Holi celebration 2023) ಕರಾವಳಿ ಸಂಸ್ಕೃತಿಯಲ್ಲಿ ಒಂದಾಗಿರುವ ಹೋಳಿ ಹಬ್ಬವನ್ನು ಮರಾಠಿ ನಾಯ್ಕ್ ಸಮುದಾಯದವರು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್‌ ತಿಂಗಳ ಏಕಾದಶಿಯಂದು ಆರಂಭಗೊಂಡು ಐದು ದಿನಗಳ ಕಾಲ ನಡೆಯುವ ಇವರ ಆಚರಣೆ ಇದೀಗ ಮುಕ್ತಾಯ ಹಂತದಲ್ಲಿದೆ. ಈ ಸಮುದಾಯವು!-->…
Read More...

ಲೈಂಗಿಕ ಅಲ್ಪಸಂಖ್ಯಾತರ ‘ಹೋಳಿ ಸಂಭ್ರಮ’

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಪ್ರಾಯೋಜಕತ್ವದಲ್ಲಿ ಸಹಜ ಸಮುದಾಯ ಸಂಘಟನೆ ಮಂಗಳೂರು ಸಹಕಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಹೋಳಿ ಸಂಭ್ರಮ ವಿಶಿಷ್ಟ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ, ರಥಬೀದಿ ಸರ್ಕಾರಿ ಪ್ರಥಮ!-->!-->!-->!-->!-->…
Read More...